Share Advertisement AdvertisementAdvertisementAdvertisement ಬಂಟ್ವಾಳ: ಪುರಸಭೆಯ ಬಿ.ಕಸ್ಬಾ ಗ್ರಾಮದ ಗಿರಿಗುಡ್ಡೆ ಜಕ್ರಿಬೆಟ್ಟು ನೀರು ಶುದ್ಧೀಕರಣ ಘಟಕದ ಪಿಲ್ಟರ್ ದುರಸ್ಥಿ ಕೆಲಸ ನಡೆಯುತ್ತಿರುವುದರಿಂದ ೧೫ ದಿನಗಳ ಕಾಲ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಪೂರೈಸಲು ವ್ಯತ್ಯಯ ಉಂಟಾಗುವುದಾಗಿ ಬಂಟ್ವಾಳ ಪುರಸಭೆಯ ಪ್ರಕಟಣೆ ತಿಳಿಸಿದೆ. Advertisement