ಕನ್ನಡದಲ್ಲಿ ವೈದ್ಯ ಸಾಹಿತ್ಯ ಸಾಗಿ ಬಂದ ದಾರಿ :ಡಾ.ಕರವೀರಪ್ರಭು ಕ್ಯಾಲಕೊಂಡ
ಮಂಗಳೂರು: ಕನ್ನಡ ವೈದ್ಯ ಸಾಹಿತ್ಯ ನಿನ್ನೆ ಮೊನ್ನೆಯದಲ್ಲ. ವೈದ್ಯಕೀಯ ವಿಚಾರಗಳು ಜನಪದರ ಆಡುಭಾಷೆಯಲ್ಲಿ ಧಾರಾಳವಾಗಿ ಹರಿದು ಬಂದಿವೆ.ಅವರ ಹಾಡುಗಳಲ್ಲಿ ನಾವು ಕಾಣದ ವಿಷಯವೇ ಇಲ್ಲ ಎನ್ನಬಹುದು.ಭಾರತೀಯ ವೈದ್ಯ ಶಾಸ್ತ್ರಜ್ಞರಾದ ಧನ್ವಂತರರಿ,ಚರಕ, ಶುಶ್ರುತ...