
ಬಂಟ್ವಾಳ: ಬಿ ಮೂಡ ಗ್ರಾಮದ ಬಿ ಸಿ ರೋಡು ಗೂಡಿನಬಳಿಯ ಚಿಕ್ಕಯಮಠ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ಜು ಬಂಟ್ವಾಳ ಕಂದಾಯ ಇಲಾಖೆಯ ಕರೆಯಂತೆ ತಕ್ಷಣ ಬಂಟ್ವಾಳ
ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿ
ಅಗ್ನಿ ಶಾಮಕ ದಳ ಬಂಟ್ವಾಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ
ಇವರೊಂದಿಗೆ ಬಂಟ್ವಾಳ ಕಂದಾಯ ಇಲಾಖೆಯ ಕರಿಬಸಪ್ಪ ನಾಯಕ್, ಸಿಬ್ಬಂದಿ ಸದಾಶಿವ ಕೈಕಂಬ
ಸಹಕರಿಸಿದರು
ಹತ್ತಿರದಲ್ಲಿ ಅನೇಕ ಮನೆಗಳಿದ್ದು ಯಾವುದೇ ಆಪಾಯ ಆಗಿರುವುದಿಲ್ಲ.

