ಬಂಟ್ವಾಳ: ಭದ್ರಾ ಹೋಂ ಅಪ್ಲೈಯೆನ್ಸಸ್ ಮೂರನೇ ವಾರ್ಷಿಕೊತ್ಸವದ ಪ್ರಯುಕ್ತ ಗ್ರಾಹಕರಿಗೆ ಸೆಲ್ಫಿ ವಿದ್ ಭದ್ರಾ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ.
ಭದ್ರಾ ಶೋರೂಂ ಮುಂಭಾಗದ ಆನಿವರ್ಸರಿ ಲೋಗೋ ದ ಮುಂಭಾಗದಲ್ಲಿ ಸೆಲ್ಸಿ ತೆಗೆದುಕೊಳ್ಳಬೇಕು. ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಸ್ಟೇಟಸ್ ನಲ್ಲಿ ಹಂಚಬೇಕು. ಸಿಂಗಲ್, ಕಪಲ್, ಫ್ಯಾಮಿಲಿ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಗ್ರಾಹಕರು ಮೂರೂ ವಿಭಾಗದಲ್ಲಿಯೂ ಸ್ಪರ್ಧಿಸಬಹುದು. ಒಂದು ವಿಭಾಗದಲ್ಲಿ ಮಾತ್ರ ಬಹುಮಾನ ಗೆಲ್ಲಲು ಅವಕಾಶ.
ಫ್ಯಾಮಿಲಿ ವಿಭಾಗದ ಸೆಲ್ಸಿಯಲ್ಲಿ 2+ ಸದಸ್ಯರು ಕಡ್ಡಾಯ.ಸೆಲ್ಲೀ ಫೊಟೋವನ್ನು ನ.12 ರಂದು ಕಳಿಸಬೇಕು.. ಅದನ್ನು ಸಂಸ್ಥೆ ಇನ್ಷ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಲಿದೆ.
ನ.12 ಮತ್ತು 13ರಂದು ಸೆಲ್ಸಿ ಕಳಿಸಲು ಅವಕಾಶ. ನ.14 ರವರೆಗೆ ಅತ್ಯಂತ ಹೆಚ್ಚು ಶೇರ್, ಲೈಕ್ ದೊರೆತವರನ್ನು ವಿಜೇತರೆಂದು ಪರಿಗಣಿಸಲಾಗುವುದು. ನ.14 ರ ಅಪರಾಹ್ನ 2 ರವರೆಗೆ ಅವಕಾಶ. ನೀವು ತೆಗೆದ ಸೆಲ್ಫಿ ಫೊಟೋವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಕಟಿಸಬೇಕು. ಅತ್ಯಂತ ಹೆಚ್ಚು ವೀಕ್ಷಣೆಮಾಡಿದ ಸ್ಟೇಟಸ್ ನ ಸ್ಟೀನ್ ಶಾಟ್ ಅನ್ನು ಕಳುಹಿಸಬೇಕು. ಈ ಸ್ಪರ್ಧೆಗೆ ನ.12 ರ ಮಧ್ಯಾಹ್ನ 2 ರಿಂದ ನ.13 ರ ಸಂಜೆ 6 ಗಂಟೆಯವರೆಗೆ ಅವಕಾಶ. ಆ ದಿನ ರಾತ್ರಿ 8 ಗಂಟೆಯ ಒಳಗೆ ಸ್ಟೇಟಸ್ ನ ಸ್ಟೀನ್ ಶಾಟ್ ನಮಗೆ ಕಳುಹಿಸಬೇಕು. ಹೆಚ್ಚು ಜನರನ್ನು ತಲುಪಿದ ಅತ್ಯಾಕರ್ಷಕ ಸೆಲ್ಪಿಗೆ ಬಹುಮಾನ ಸಿಗಲಿದೆ. ಇನ್ಷ್ಟಾಗ್ರಾಮ್ , ಫೇಸ್ ಬುಕ್ , ವಾಟ್ಸಫ್ ಗಳಿಗೆ ಪ್ರತ್ಯೇಕ ಪ್ರಥಮ, ದ್ವಿತೀಯ ಬಹುಮಾನಗಳಿದ್ದು ಸೆಲ್ಫೀ ಗಳನ್ನು ಮೊಬೈಲ್ ಸಂಖ್ಯೆ 7899161098ಗೆ ಕಳುಹುಸುವಂತೆ ಕೋರಲಾಗಿದೆ.