Advertisement
Advertisement
Advertisement
ಬಂಟ್ವಾಳ: ಕೂಟ ಮಹಾ ಜಗತು ಬಂಟ್ವಾಳ ಇದರ ವತಿಯಿಂದ ನರಸಿಂಹ ಜಯಂತಿ ಅಂಗವಾಗಿ ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನ ದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಸಾಮೂಹಿಕವಾಗಿ ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಶತನಾಮ ಅರ್ಚನೆ, ಬಂಟ್ವಾಳ ಅಂಗಸಂಸ್ಥೆ ಅಧ್ಯಕ್ಷ ಜಗದೀಶ ಹೊಳ್ಳ ಎಂ ನೇತೃತ್ವದಲ್ಲಿ ನಡೆಯು. ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಭಟ್, ಗಂಗಾಧರ ಕಾರಂತ ಪದಾಧಿಕಾರಿಗಳಾದ ಕೆ ಗಣಪತಿ ಸೋಮಯಾಜಿ. ನರೇಶ್ ಹೊಳ್ಳ ಡಾ. ಎನ್ ಸೋಮಶೇಖರ ಮಯ್ಯ. ನ್ಯಾಯವಾದಿಗಳಾದ ನಾರಾಯಣ ಸೋಮಯಾಜಿ, ಸುರೇಶ್ ಹೊಳ್ಳ. ರಾಮಚಂದ್ರಮಯ್ಯ. ಶಂಕರ ನಾರಾಯಣರಾವ್. ಮೊದಲಾದವರು ಉಪಸ್ಥಿತರಿದ್ದರು.
Advertisement