ಬಂಟ್ವಾಳ: ಜಿಲ್ಲೆಯ ಕಾರಣಿಕ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಪಣೋಲಿಬೈಲುವಿನಲ್ಲಿ ಎ. 8ರಿಂದ ಎ. 17ರವರೆಗೆ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ. ಸಜೀಪಮಾಗಣೆಯ ಮಿತ್ತಮಜಲು ಕ್ಷೇತ್ರದ ವಾರ್ಷಿಕ ವಿಷು ಜಾತ್ರೆಯ ಪ್ರಯುಕ್ತ ಈ ದಿನದಲ್ಲಿ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ, ಎ. 18ರಿಂದ ಸೇವೆಗಳು ಎಂದಿನಂತೆ ಮುಂದುವರೆಯುವುದು ಎಂದು ಪಣೋಲಿಬೈಲು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
Advertisement
—
Advertisement