Share ಬಂಟ್ವಾಳ: ಇಲ್ಲಿನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬೇಬಿ ಕುಂದರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಸದಸ್ಯರಾಗಿ ಮನೋಹರ ಕುಲಾಲ್ ನೇರಂಬೋಳು, ಹರೀಶ್ ಹಾಗೂ ಅಬ್ದುಲ್ ರಝಾಕ್ ಅವರು ನೇಮಕಗೊಂಡಿದ್ದಾರೆ. AdvertisementAdvertisementAdvertisement Advertisement