ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಶ್ರೀ ಮೂಕಾಂಬಿಕಾ ಕೃಪಾ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 2024-2025 ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಬಂಗೇರ ಪಲ್ಲ ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ದಯಾನಂದ ಸುವರ್ಣ ಪಲ್ಲ, ಗೌರವ ಸಲಹೆಗಾರರಾಗಿ ಶಶಿಧರ್ ಬ್ರಹ್ಮರಕೂಟ್ಲು, ಸಲಹೆಗಾರರಾಗಿ ಪುರುಷ ಎನ್. ಸಾಲಿಯನ್ , ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು, ಉದಯ್ ತುಂಬೆ, ದಿನಕರ ಬ್ರಹ್ಮರಕೂಟ್ಲು,ಜಗದೀಶ್ ಕಂಜತ್ತೂರು, ಮನೋಹರ ಪುಡಿಕೆಲ್ಲಾಯ ಕೋಡಿ, ಕವಿರಾಜ್ ಚಂದ್ರಿಗೆ,
ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಸನಿಲ್ ದರಿಬಾಗಿಲು, ಹರೀಶ್ ದರಿಬಾಗಿಲು, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು, ಉಪಾಧ್ಯಕ್ಷರಾಗಿ ಧೂಮಪ್ಪ ಪೂಜಾರಿ ದರಿಬಾಗಿಲು, ಮಾಧವ ಪೂಜಾರಿ ದರಿಬಾಗಿಲು, ಸಂಜೀವ ದರಿಬಾಗಿಲು, ಮನೋಹರ ದರಿಬಾಗಿಲು, ಯೋಗೀಶ್ ವಿ.ಕೆ. ದರಿಬಾಗಿಲು, ನಾಗೇಶ್ ಜಾರಂದಗುಡ್ಡೆ, ನವೀನ್ ಪೆರಿಯೋಡಿ ಬೀಡು, ಹರೀಶ್ ಚಂದ್ರಿಗೆ, ಸತೀಶ್ ವಳವೂರು. ಜತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಗುಂಡಿ, ರಂಜನ್ ದರಿಬಾಗಿಲು, ಸಚಿನ್ ಪಂಬದಬೆಟ್ಟು, ಸಂದೇಶ್ ದರಿಬಾಗಿಲು, ಅರ್ಚಕ ವೃಂದ ಕೋಟ್ಯಪ್ಪ ಶಾಂತಿ ಕಂಜತ್ತೂರ್, ಪ್ರಕಾಶ್ ಪಲ್ಲ, ವಿಶ್ವನಾಥ್ ಪೆತ್ತ ಮುಗೇರು, ಆನಂದ್ ದೇವಾಡಿಗ ಬೀಡು, ಭಜನಾ ಸಂಚಾಲಕರಾಗಿ ಗಿರೀಶ್ ದರಿಬಾಗಿಲು, ಮದ್ವಿನ್ ಪೆರಿಯೋಡಿ ಬೀಡು, ಸಂತೋಷ್ ದರಿಬಾಗಿಲು, ಸಂತೋಷ್ ಎಸ್ ದರಿಬಾಗಿಲು, ಕಾರ್ಯಕಾರಿ ಸದಸ್ಯರಾಗಿ ರತ್ನಾಕರ್ ಆಚಾರ್ಯ, ಪವನ್ ದರಿಬಾಗಿಲು, ಶಿವಪ್ರಸಾದ್ ದರಿಬಾಗಿಲು, ಪುನೀತ್ ವಲವೂರು, ಯಜ್ಞೆಶ್ ವಲವೂರು, ಪ್ರಜ್ವಲ್ ಬೀಡು, ಭರತ್ ಜಾರಂದಗುಡ್ಡೆ, ಧೀರಜ್ ದರಿಬಾಗಿಲು, ದೀಕ್ಷಿತ್ ವಲವೂರು, ಭವಾನಿ ಶಂಕರ್, ಯಶೋಧರ್ ಪೆತ್ತಮುಗೀರ್, ಸಂಕೇತ್ ದರಿಬಾಗಿಲು, ವಿಕಾಸ್ ಯಶಸ್, ನಿಹಾಲ್, ಶೋಭಿತ್, ಧನು, ಸಾಯಿ ಪ್ರಸಾದ್ ಆಯ್ಕೆಗೊಂಡರು.