Share ಕೂರಿಯಾಳ: ಅಯೋಧ್ಯೆ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರ ದುರ್ಗಾನಗರದಲ್ಲಿ ರಾಮತಾರಕ ಜಪ,ಭಜನಾ ಸಂಕೀರ್ತನೆ ಹಾಗೂ ವಿಶೇಷ ಪೂಜೆ ನಡೆಯಿತು. ರಾತ್ರಿ ಮಂದಿರದ ಸುತ್ತ ಹಣತೆಗಳನ್ನು ಹಚ್ಚಲಾಯಿತು. AdvertisementAdvertisementAdvertisement Advertisement