Advertisement
ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ನಿಷೇಧಿಸಿದ್ದರೂ ಕೂಡ ಪಾಣೆಮಂಗಳೂರು ಪೇಟೆಗೆ ಸರಕು ಹೊತ್ತು ತರವ ವಾಹನಗಳು ಇದೇ ಸೇತುವೆಯನ್ನು ಬಳಸುತ್ತಿದೆ. ಲಾರಿಯೊಂದು ಇದೇ ಸೇತುವೆಯಲ್ಲಿ ಸಂಚರಿಸಿ ಕೆಲ ಹೊತ್ತುಗಳ ಕಾಲ ಟ್ರಾಫಿಕ್ ಜಾಂ ಉಂಟಾಯಿತು. ಘನ ವಾಹನಗಳ ಸಂಚಾರ ನಿಷೇಧ ಎನ್ನುವ ಜಿಲ್ಲಾಧಿಕಾರಿಯವತರ ಸೂಚನಾ ಫಲಕಕ್ಕೆ ಬೆಲೆ ಇಲ್ಲದಂತಾಗಿದೆ.
Advertisement