ಬಂಟ್ವಾಳ: ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ( ರಿ) ರಾಮನಗರ ಬಂಟ್ವಾಳ ಇವರ ವತಿಯಿಂದ
ಶ್ರೀ ರಾಮ ಭಜನಾ ಮಂದಿರದಿಂದ ಬೈಪಾಸ್ ಕೆಂಪುಗುಡ್ಡೆ ಕ್ರಾಸ್ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು.
Advertisement
ಈ ಸಂದರ್ಭ ಬೂಡ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ರಾಮಾಂಜನೇಯ ವ್ಯಾಯಾಮ ಶಾಲೆಯ ಮಾಜಿ ಅಧ್ಯಕ್ಷ ಹರೀಶ್ ಅಜೆಕಲ, ಸಂದೇಶ್ ಹೊಸ್ಮರ್. ಧನರಾಜ್ ಅಜೆಕಲ, ಅಧ್ಯಕ್ಷ ಲತೀಶ್ ಬೈಪಾಸ್, ಕೋಶಾಧಿಕಾರಿ ಮಯೂರ್ ಕಲ್ಲಗುಡ್ಡೆ, ಕಾರ್ಯದರ್ಶಿ ಚಿತ್ತರಂಜನ್ ಕಲ್ಲಗುಡ್ಡೆ, ಉಪಾಧ್ಯಕ್ಷ ವರುಣ್ ಬೈಪಾಸ್, ಕೃತಿಕ್ ರಾಮನಗರ. ಸಲಹೆಗಾರರಾದ ಪ್ರಭಾಕರ್ ಪೂಜಾರಿ ಅರ್ಬಿಗುಡ್ಡೆ, ಕೀರ್ತನ್ ಬೈಪಾಸ್, ದಿನೇಶ್ , ಮೋಕ್ಷಿತ್, ಸೂರಜ್ ಯಜ್ಞೇಶ್, ದಿತೇಶ್, ಜೀವನ್ ರಾಹುಲ್, ಧೀರಜ್ , ಪ್ರಜ್ವಲ್ ಸಜನ್, ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸದಸ್ಯರು ಉಪಸ್ಥಿತರಿದ್ದರು.
Advertisement