ಬಂಟ್ವಾಳ: ಬೇಸಿಗೆ ಕಾಲದ ಮಹೋನ್ನತ ಮಾರಾಟದಂಗವಾಗಿ ಇಲ್ಲಿನ ಬಸ್ತಿ ಪಡ್ಪುವಿನಲ್ಲಿರುವ ಗೃಹಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಭದ್ರ ಹೋಂ ಅಪ್ಲೈಯೆನ್ಸಸ್ನಲ್ಲಿ ಹವಾನಿಯಂತ್ರಕ(ಎಸಿ), ಕೂಲರ್, ಸೀಲಿಂಗ್ ಫ್ಯಾನ್, ಟೇಬಲ್ ಫ್ಯಾನ್ ಗಳ ವಿಶೇಷ ಮಾರಾಟ ಆರಂಭ ಗೊಂಡಿದೆ.
ಈ ಎಲ್ಲಾ ವಸ್ತುಗಳ ಖರೀದಿಯ ಮೇಲೆ ಆಕರ್ಷಕ ಗಿಫ್ಟ್ ಗಳು ಲಭ್ಯವಿದೆ. ಗ್ರಾಹಕರಿಗೆ ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತಿನ ವ್ಯವಸ್ಥೆಯೂ ಇದೆ. ಗೃಹಪಯೋಗಿ ವಸ್ತುಗಳ ವಿಶಾಲವಾದ ಡಿಸ್ಪ್ಲೆ ಇಲ್ಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Advertisement
Advertisement