
ಬಂಟ್ವಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಬಂಟ್ವಾಳ ನಗರ ಇದರ ಹಾಸ್ಟೆಲ್ ಡೆ ಹಾಗೂ ಬೀಳ್ಕೊಡುಗೆ ಸಮಾರಂಭ ಗಿರಿಗುಡ್ಡೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್, ಬಂಟ್ವಾಳ ತಾಲೂಕು ಕಲ್ಯಾಣಾಧಿಕಾರಿ ಶೇಷಗಿರಿ ನಾಯಕ್
ಅಕೌಟೆಂಟ್ ಜಯರಾಂ, ಪಾಣೆಮಂಗಳೂರು ವಿದ್ಯಾರ್ಥಿ ನಿಲಯದ ನಿಲಯ ಮೇಲ್ವಿಚಾರಕಿ ಮಪುಷ್ಪಲತಾ,
ವಾರ್ಡನ್ ಆನಂದ್ ಯಮ್ಮಿಮಟ್, ಪುರಸಭಾ ನಿಕಟ ಪೂರ್ವ ಸದಸ್ಯ ಪುರುಷೋತ್ತಮ ಉಪಸ್ಥಿತರಿದ್ದರು.
ಆಶಿಕ್ ಸ್ವಾಗತಿಸಿದರು, ಕೌಶಿಕ್ ವಂದಿಸಿದರು, ಸುಹೈಲ್ ಕಾರ್ಯಕ್ರಮ ನಿರೂಪಿಸಿದರು.
Advertisement







