Shareಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ಬಂಟ್ವಾಳ ವಲಯ ರಜತ ಸಂಭ್ರಮದ ಪ್ರಯುಕ್ತ ತಾಲೂಕಿನ ಪೊಟೊಗ್ರಾಫ್ಸ್ ಸದಸ್ಯರಿಗೆ ಆಯೋಜಿಸಿದ ದಸರಾ ಸಂಭ್ರಮ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದಯಾನಂದ್ ಬಂಟ್ವಾಳ್, ದ್ವಿತೀಯ ನವೀನ್, ತೃತೀಯ ದೀಪಕ್ ನಾಯಕ್ ಗೆದ್ದುಕೊಂಡಿದ್ದಾರೆ. Advertisement Advertisement Advertisement