Advertisement
ಕಾರ್ಕಳ: ತಾಲೂಕಿನ ಬಜಗೋಳಿಯ ನೂರುಲ್ ಹುದ ಮಸೀದಿಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಧ್ವಜಾರೋಹಣ ಜಮಾಅತ್ ಅಧ್ಯಕ್ಷ ಪುತ್ತಾಕ ನೆರವೇರಿಸಿದರು. ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಹುಮೈದಿ ಸ್ವಾತಂತ್ರ್ರೋತ್ಸವದ ಬಗ್ಗೆ ಮಾತನಾಡಿದರು .ಕಾರ್ಯಕ್ರಮದಲ್ಲಿ ನೆಲ್ಲಿಕಾರು ಮಸೀದಿಯ ಅಧ್ಯಕ್ಷ ಅಬ್ಧುರ್ರಹ್ಮಾನ್ ಮುಸ್ಲಿಯಾರ್ ದುಅ ನೆರವೇರಿಸಿದರು .ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಕಮೀಟಿಯ ಸದಸ್ಯರು ಹಾಗೂ ಜಮಾಅತ್ ಬಾಂಧವರು ಪಾಲ್ಗೊಂಡರು.
Advertisement