
ಬಂಟ್ವಾಳ:ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಬಿ.ಸಿ ರೊಡ್ ಸಿಟಿ ಇದರ ಸಹಯೋಗದೊಂದಿಗೆ ಭಾರತಾಂಬೆಗೆ ನಮನ ಎಂಬ ಪರಿಕಲ್ಪನೆಯಲ್ಲಿ
ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಸಲಾಯಿತು.


ಯುವ ವೇದಿಕೆಯ ಗೌರವ ಸಲಹೆಗಾರ ಟಿ. ಶೇಷಪ್ಪ ಮೂಲ್ಯ ಧ್ವಜಾರೋಹಣಗೈದರು.ಮುಖ್ಯ ಅತಿಥಿಗಳಾಗಿ ಸುಕುಮಾರ್ ಬಂಟ್ವಾಳ, ಸತೀಶ್ ಕುಮಾರ್,ಸಂತೋಷ್ ಕುಮಾರ್ ಮರ್ತಾಜೆ, ಸುಧೀರ್ ಶೆಟ್ಟಿ,ಮಾಧವ ಬಿ.ಸಿ.ರೋಡ್, ಜನಾರ್ದನ ಚಂಡ್ತಿಮಾರ್,ವಿಠಲ ಪಲ್ಲಿಕಂಡ,ವಸಂತ ಜಕ್ರಿಬೆಟ್ಟು,ಪುಷ್ಪವತಿ ಟೀಚರ್, ಮೇಲ್ವಿಚಾರಕಿ ಶಾಲಿನಿ, ಒಡ್ರಿನ್ ಭಾಗವಹಿಸಿದ್ದರು..ಪ್ರಮುಖರಾದ ಪುನೀತ್ ಕಾಮಾಜೆ,ಕಾರ್ತಿಕ್ ಮಯ್ಯರಬೈಲು,ರಾಮ ಪಿಟ್ಟರ್,ರಾಮಚಂದ್ರ ದೈಪಲ,ಕಿಶೋರ್ ಬಂಗೇರ,ಸಂತೋಷ್ ಮಯ್ಯರಬೈಲು,ಭಾಸ್ಕರ ಪಿಟ್ಟರ್,ದಿನೇಶ್ ವರಕಾಯಿ ಶ್ರೀಕಾಂತ್ ,ಮನೋಜ್,ಅಶೋಕ್ ಭಂಡಾರಿಬೆಟ್ಟು ಸ್ಥಳೀಯರಾದ ಸದಾನಂದ ನಾಯಕ್,ಪ್ರಮೋದ್,ಪ್ರಕಾಶ್ ಸಪಲ್ಯ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು. ರೇವತಿ ವಂದಿಸಿದರು, ಯುವ ವೇದಿಕೆಯ ಕಾರ್ಯದರ್ಶಿ ನಿತೀಶ್ ಕುಲಾಲ್ ಪಲ್ಲಿಕಂಡ ಕಾರ್ಯಕ್ರಮ ನಿರೂಪಿಸಿದರು.

