

ಬಂಟ್ವಾಳ: ಭಾಗ್ಯೋದಯ ಮಿತ್ರ ಕಲಾವೃಂದ ತುಂಬೆ ಹನುಮನಗರ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಸೋಮಶೇಖರ ಪರ್ಲಕ್ಕೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಗೌರೀಶ್ ಕುಲಾಲ್ ತುಂಬೆ, ಕೋಶಾಧಿಕಾರಿಯಾಗಿ ರಾಜೇಶ್ ಪರ್ಲಕ್ಕೆ, ಉಪಾಧ್ಯಕ್ಷರಾಗಿ ಮನೋಹರ ಪರ್ಲಕ್ಕೆ, ಸತೀಶ್ ಕೋಡ್ಯಡ್ಕ, ಜತೆಕಾರ್ಯದರ್ಶಿಯಾಗಿ ಮಿಥುನ್ ದರ್ಖಾಸು, ಯುವರಾಜ್ ಹಳೇನೀರು, ಕ್ರೀಡಾಕಾರ್ಯದರ್ಶಿಯಾಗಿ ಜೀವಿತ್ ಹಳೇನೀರು, ಮನೀಶ್ ಪರ್ಲಕ್ಕೆ, ಸಂಘಟನಾ ಕಾರ್ಯದರ್ಶಿಯಾಗಿ ಜೀವನ್ ಹಳೇನೀರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತೀನ್ ತುಂಬೆ, ಸುಧೀರ್ ಮುಳಿಕmಡ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪುನೀತ್ ತುಂಬೆ, ಹರ್ಷಿತ್ ತುಂಬೆ ಆಯ್ಕೆಯಾದರು

