Share ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಶೇ.80.27 ಮತದಾನವಾಗಿದೆ. 2,28,377 ಮತದಾರರ ಪೈಕಿ, 183326 ಮಂದಿ ಮತಚಲಾಯಿಸಿದ್ದಾರೆ. 116,144 ಮಹಿಳೆಯರ ಪೈಕಿ 93679 ಮಂದಿ ಮತ ಚಲಾಯಿಸಿದರೆ, 112229 ಪುರುಷರ ಪೈಕಿ 89646 ಮಂದಿ ಮತ ಚಲಾಯಿಸಿದ್ದಾರೆ. Advertisement Advertisement Advertisement