ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಆರೋಪಿಯಾದಗಿದ್ದ ಅಫ್ರೀದಿ ಸಜೀಪನಡು ಗ್ರಾಮದ ಮಿತ್ತಪಡ್ಪು ಮನೆ ನಿವಾಸಿ ಆಫ್ರಿದಿ ಎಂಬಾತನಿಗೆ ವಾರೆಂಟ್ ಜಾರಿಯಾಗಿದ್ದರೂ ಸುಮಾರು 2 ವರ್ಷಗಳಿಂದ ನ್ಯಾಯಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಸೋಮವಾರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.