
ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಶೋಸಿಯೇಷನ್ ಬಂಟ್ವಾಳ ವತಿಯಿಂದ ಮೂಡೂರು- ಪಡೂರು ಕಂಬಳದ ಬಂಟ್ವಾಳ ಕಂಬಳ ಶೀರ್ಷಿಕೆ ಯಲ್ಲಿ ಜಿಲ್ಲಾ ಮಟ್ಟದ ಫೋಟೋ ಸ್ಪರ್ಧೆ ಯನ್ನು ಆಯೋಜಿಸಲಾಗಿದ್ದು ಇದರ ವಿಜೇತರಾಗಿ ನವೀನ್ ದೇವಾಡಿಗ ಬಂಟ್ವಾಳ ಪ್ರಥಮ, ಸ್ಟೀವನ್ ಪಾಯಸ್ ಮಂಗಳೂರು ದ್ವಿತೀಯ, ಚಂದ್ರ ಕಲ್ಮಲೆ ತೃ ತೀಯ ಬಹುಮಾನ ಗಳಿಸಿದ್ದಾರೆ. ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಉಡುಪಿ ತೀರ್ಪುಗಾರರಾಗಿದ್ದರು.


Advertisement







