Share ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಾಣಯಾಮ ಮತ್ತು ಸರಳ ಯೋಗಾಸನಗಳನ್ನು ಶಿಕ್ಷಕಿಯರಾದ ಚೈತ್ರ , ಪುಷ್ಪಲತಾ ,ಪೂರ್ಣಿಮಾ ಮತ್ತು ರಂಜಿನಿ ಯವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. Advertisement Advertisement Advertisement Advertisement