Share ಬಂಟ್ವಾಳ: ಭಾರಿ ಮಳೆಯ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ, ತಹಶೀಲ್ದಾರ್ ಅವರನಿರ್ದೇಶನದಂತೆ,ಬಂಟ್ವಾಳ ಮತ್ತು ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಇಂದು (30.05.2025) ರಂದು ರಜೆಘೋಷಿಸಲಾಗಿದೆ. Advertisement Advertisement