ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ ಸಲ್ಲಿಕೆJuly 25, 2024
Share ರಾಯಿ ಬಳಿ ಬೆಂಕಿಗೆ ಸುಟ್ಟು ಕರಕಲಾದ ಕಾರು ಬಂಟ್ವಾಳ: ಚಲಿಸುತ್ತಿದ್ದ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಘಟನೆ ರಾಯಿ- ಕುದ್ಕೊಳಿಯ ಮಧ್ಯೆ ನಡೆದಿದ್ದು ಡಸ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಲಿಗೆಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. AdvertisementAdvertisementAdvertisement ರಾಯಿ ಬ ಳಿ ಬೆಂಕಿಗೆ ಸುಟ್ಟು ಕರಕಲಾದ ಕಾರು Advertisement
ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ ಸಲ್ಲಿಕೆJuly 25, 2024