Share ತುಂಬೆಯ ದಿವಿಶ್ ಪ್ರೀಪ್ರೈಮರಿ ಸ್ಕೂಲ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ Advertisement ಬಂಟ್ವಾಳ: ತುಂಬೆಯ ದಿವಿಶ್ ಪ್ರೀಪ್ರೈಮರಿ ಸ್ಕೂಲ್ನಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕಿ ಉಷಾಲತಾ ಧ್ವಜಾರೋಹಣಗೈದರು. ಶಿಕ್ಷಕಿಯರಾದ ಸ್ವಾತಿಶ್ರೀ, ರುಬಿನಾ, ಉಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. AdvertisementAdvertisementAdvertisement Advertisement Advertisement Advertisement