ಬಂಟ್ವಾಳ: ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯಾ ಆಲದ ಪದವು ವಾಮದಪದವು ಇಲ್ಲಿ ಸ್ವಾತಂತ್ರೋತ್ಸವ ನಡೆಯಿತು. ಅಧ್ಯಕ್ಷ ಹಂಝ ಬಸ್ತಿಕೋಡಿ ಧ್ವಜರೋಹಣ ಗ್ಯೆದು ಶುಭ ಹಾರೈಸಿದರು. ಮಸೀದಿ ಇಮಾಮರಾದ ಹುಸ್ಯೆನ್ ಸಹದಿ ದುವಾಗ್ಯೆದರು. ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾಧಿಕಾರಿ ಇಮ್ರಾನ್ ಹಿರಿಯರಾದ ಅಬ್ದುಲ್ ರಹಿಮಾನ್, ಅಬ್ಬಾಸ್, ಹಸನ್ಬಾವ, ಹುಸ್ಯೆನ್ ಸದಸ್ಯರಾದ ಹನೀಫ್ ರಿಯಾಝ್ ನಡಾಯಿ ಜಲೀಲ್, ಇಕ್ಬಲ್, ಸಿಕಂದರ್ ಹಸನಬ್ಬ ಹಾಗೂ ಜಮಾತಿನ ನಿವಾಸಿಗಳು ಮದರಸ ವಿದ್ಯಾಥಿಗಳು ಉಪಸ್ಥಿತರಿದ್ದರು.
Advertisement
Advertisement