Advertisement
Advertisement
Advertisement
ಬಂಟ್ವಾಳ: ಮಾ. 9,10 ಮತ್ತು 11 ರಂದು ನಡೆಯಲಿರುವ ಅಡೆಪಿಲ ಅಲಂಗಾರ ಮಾಡ -ಶ್ರೀ ಧರ್ಮರಸು ಚಿತ್ತ ದೈವದ ಮೂಲಸ್ಥಾನ ಹಾಗೂ ದಿಂಡಿಕೆರೆ ಜೋಡುಸ್ಥಾನ ಶ್ರೀ ವೈದ್ಯನಾಥ ದೈವದ ಮೂಲಸ್ಥಾನ ದ ನೇಮೋತ್ಸವಕ್ಕೆ ಗುರುವಾರ ಗೊನೆ ಮುಹೂರ್ತ ಮತ್ತು ಕೋರಿಗುಂಟ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಒಂದನೇ ಗುತ್ತಿನ ಯಜಮಾನರಾದ ವಿಶ್ವನಾಥ ಇರಂತಬೆಟ್ಟು , ಬಾವಗುತ್ತಿನ ಮನೋಹರ, ಬರ್ಕೆ ಗುತ್ತಿನ ಮೋನಪ್ಪ, ಕೊಲ್ಲೂರು ಗುತ್ತಿನ ಕ್ರಷ್ಣಪ್ಪ, ದೈವದ ಪ್ರಧಾನ ಅರ್ಚಕರಾದ ಜಗನ್ನಾಥ ಪೂಜಾರಿ,ಶೇಖರ ಕೋಟ್ಯಾನ್ ಸೀತರಾಮ ಪೂಜಾರಿ, ಅಡೆಪಿಲ ಭಂಡಾರದ ಮನೆಯ ಡಾ.ನವೀನ್ ಬಪ್ಪಳಿಗೆ ಸ್ಥಾನದ ಮನೆಯ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.
Advertisement