
ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ . ಬಂಟ್ವಾಳ ವಲಯದ ವತಿಯಿಂದ ದಸರಾ ವೈಭವ 2026 ಎಂಬ ಶೀರ್ಷಿಕೆ ಯಲ್ಲಿ ಜಿಲ್ಲಾ ಮಟ್ಟದ ಫೋಟೋ ಸ್ಪರ್ಧೆ ಯನ್ನು ಆಯೋಜನೆ ಮಾಡಲಾಗಿತ್ತು. ಅವಿಭಜಿತ ಜಿಲ್ಲೆ ಯ 14 ವಲಯದ ಸದಸ್ಯರು ಈ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದು, ಇದರ ವಿಜೇತರಾಗಿ ರವಿಕೋಟ್ಯಾನ್ ಮೂಡಬಿದ್ರೆ ಪ್ರಥಮ, ರಾಜೇಶ್ ಬಾಳ ಸುರತ್ಕಲ್ ದ್ವಿತೀಯ, ಹಾಗೂ ಪ್ರದೀಪ್ ಉಪ್ಪುರ್ ಬ್ರಹ್ಮಾವರ ತೃ ತೀಯಾ ಬಹುಮಾನ ವನ್ನು ಪಡೆದರು.
Advertisement







