
ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪಸ್ವಾಮಿ ಮಂದಿರದ ಅಭಿವೃದ್ದಿ ಹಾಗೂ ಜಮೀನು ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರಗಳ ಪರ್ಯಂತ ನಡೆಯಲಿರುವ ವಿಶೇಷ ಪಂಚಾರತಿ ಸೇವೆಯ 7ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.
ಪಂಚಭ್ಯಾಗತರಾಗಿ ಮಂಚಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕುಕ್ಕಾಜೆ ಇದರ ಅಧ್ಯಕ್ಷ
ನಿಶ್ಚಲ್ ಜಿ. ಶೆಟ್ಟಿ ಕಲ್ಲಾಡಿ, ಉದ್ಯಮಿ ರಾಘವೇಂದ್ರ ಗಟ್ಟಿ ಮಾರ್ನಬೈಲು, ಸರಕಾರಿ ಪ್ರೌಢಶಾಲೆ, ಮಂಚಿ ಇದರ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ರಾಮ್ಪ್ರಸಾದ್ ರೈ ತಿರುವಾಜೆ, ಮಹಾದೇವ ವಿವಿದೋದ್ಧೇಶ ಸಹಕಾರಿ ಸಂಘ ನಿ., ಕುಕ್ಕಾಜೆ ಇದರ ನಿರ್ದೇಶಕ ಜಯಪ್ರಕಾಶ್ ರೈ ಮೇರಾವು, ಸಜೀಪಮುನ್ನೂರು ಗ್ರಾಮ ಪಂಚಾಯತಿ ಸದಸ್ಯ ಸಂದೀಪ್ ಕುಮಾರ್ ನಾಗನವಳಚ್ಚಿಲು ಶ್ರೀದೇವರಿಗೆ ಪಂಚಾರತಿ ಬೆಳಗಿದರು.


ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಭಜನಾ ಮಂಡಳಿಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು, ಪದಾಧಿಕಾರಿಗಳಾದ ಯೋಗೀಶ್ ಗಟ್ಟಿನಂದಾವರ, ಕೃಷ್ಣಪ್ಪ ಬಂಗೇರ ಕಂಚಿಲ, ನಾಗೇಶ್ ಕುಲಾಲ್ ಕೋಮಾಲಿ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯಮಾರ್ನಬೈಲು, ತಾರಾ ಭಾಸ್ಕರ್ ದೇವಾಡಿಗ, ಜಯಾನಂದ ಪಾಡಿ, ಗಣೇಶ್ ದೇವಾಡಿಗ ದಾಸರಗುಡ್ಡೆ, ವಸಂತ ಪೂಜಾರಿನಾಗನವಳಚ್ಚಿಲು, ದಯಾನಂದ ಬಿ.ಎಂ. ಕಂದೂರು, ಸುಧೀರ್ ನಾಯಕ್ ಕಾನ್ಸಾಲೆ, ಅಕ್ಷಯ್ ಕಾರಾಜೆ, ಶ್ರೀನಿವಾಸ ನಾಯ್ಕದಾಸರಗುಡ್ಡೆ, ಗೋಪಿನಾಥ ನಾಯ್ಕ, ಶಕುಂತಲಾ ಅಶೋಕ್ ಗಟ್ಟಿ, ರಕ್ಷಿತಾ ರಂಜಿತ್ ರಾವ್, ಬಬಿತಾ ಸಂದೀಪ್, ಸರೋಜ ವಿಶ್ವನಾಥಆಚಾರ್ಯ, ಮಾಧವ ನಾಯ್ಕ್, ಮಾಧವ ಶೆಣೈ ಬೋಳಂಗಡಿ, ಸಂತೋಷ್ ಕೋಟ್ಯಾನ್ ದಾಸರಗುಡ್ಡೆ ಮತ್ತಿತರರುಉಪಸ್ಥಿತರಿದ್ದರು.
Advertisement







