ಬಂಟ್ವಾಳ: ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಅವರನ್ನುವ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಪ್ರಮುಖರಾದ
ಮಾತೃ ಸಂಘಕ್ಕೆ ಇಂದು ಬೇಟಿ ನೀಡಿದ್ದರು ಈ ಸಂದರ್ಭದಲ್ಲಿ ಅವರಿಗೆ ಮಾತೃ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು
Advertisement
ಪ್ರೊ. .ಯತೀಶ್ ಕುಮಾರ್, ಉಪನ್ಯಾಸಕಿ ಆಶಾ, ಸರ್ಕಾರಿ ಅಭಿಯೋಜಕಿ ಸ್ವಾತಿ ಬಂಗೇರ, ಮುಡಿಪು ಕುಲಾಕ ಸಂಘದ ಅಧ್ಯಕ್ಷ ಪುಂಡರಿಕಾಕ್ಷ ಮೂಲ್ಯ , ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ್ ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಸಿ.ಪೆರ್ನೆ , ರಮೇಶ್ ಕುಲಾಲ್ ಪಣೋಲಿಬೈಲು ,ವಕೀಲ ಉಮಾಕರ್ , ದಯಾನಂದ ನೆರಂಬೋಳ್ ಉಪಸ್ಥಿತರಿದ್ದರು
Advertisement