ಬಂಟ್ವಾಳ: ಕಲ್ಲಡ್ಕ, ಬಿ.ಸಿ ರೋಡ್ , ಮಾಣಿಯಲ್ಲಿ ಮಳಿಗೆಗಳನ್ನು ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಇರಲಿದೆ ಎಂದು ಮಾಲೀಕರಾದ ಗಿರೀಶ್ ನೆಟ್ಲ ತಿಳಿಸಿದ್ದಾರೆ.
ಈ ಸಂದರ್ಭ ವಿಶೇಷ ಆಫರ್ ಗಳಿವೆ. ಖರೀದಿಗೆ ಗಿಫ್ಟ್ ಗ್ಯಾರಂಟಿ. ಮಹಿಳೆಯರಿಗೆ JACKPOT ಗೆಲ್ಲುವ ಅವಕಾಶ. ಶಾಪಿಂಗ್ ಮಾಡಿ ಒಂದು ಟೂರ್ ಪ್ಯಾಕೇಜ್ ಅನ್ನೇ ಪಡೆಯಬಹುದು. ಸ್ಪಾಟ್ ನಲ್ಲೇ ಇ.ಎಂ.ಐ. ಸಾಲ ಸೌಲಭ್ಯವೂ ದೊರಕುತ್ತದೆ. ಅಲ್ಲದೆ, ಆಕರ್ಷಕ ಉಡುಗೊರೆಗಳು ಸಿದ್ಧವಾಗಿದೆ. ENTER & WIN ಎಂಬ ಆಫರ್ ಇದ್ದು, ಇಲ್ಲಿ ನೀವು ಶಾಪ್ ಮಾಡದೆಯೇ ಬೋನಸ್ ಪಡೆಯುವ ಅವಕಾಶವಿದೆ. ಮಳಿಗೆಗಳಿಗೆ ಭೇಟಿ ನೀಡಿ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಿರೀಶ್ ನೆಟ್ಲ ತಿಳಿಸಿದ್ದಾರೆ. ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ, ಅಚ್ಚರಿಯ ಕೊಡುಗೆಗಳು ಇರಲಿವೆ ಎಂದವರು ತಿಳಿಸಿದ್ದು, ಗ್ರಾಹಕರಿಗೆ ಹೊರೆಯಾಗದ ದರದಲ್ಲಿ ಎಲೆಕ್ಟ್ರಾನಿಕ್, ಫರ್ನೀಚರ್ ಉಪಕರಣಗಳಲ್ಲದೆ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳು ಸಾಮಗ್ರಿಗಳು ಇಲ್ಲಿ ಲಭ್ಯವಿದ್ದು, ಒಂಬತ್ತು ದಿನಗಳ ಕಾಲ ಈ ವಿಶೇಷ ಮಾರಾಟ ಇರಲಿದೆ ಎಂದವರು ತಿಳಿಸಿದ್ದಾರೆ.
ಸಂಭ್ರಮ ಎಲೆಕ್ಟ್ರಾನಿಕ್ಸ್ ಕಲ್ಲಡ್ಕ ಆನಿವರ್ಸರಿ ಸೇಲ್ಸ್ ನ ಉದ್ಘಾಟನೆ ಆಗಸ್ಟ್ 7ರಂದು ನಡೆಯಲಿದೆ. ಅಶೋಕ್ ಜೈನ್ (ಶೀತಲ್ ಎಂಟರ್ಪ್ರೈಸಸ್ ಮಂಗಳೂರು ) ಪ್ರೆಸ್ಟೀಜ್,ಉಷಾ, ಫಿಲಿಪ್ಸ್, ಇದರ ಅಧಿಕೃತ ವಿತರಕರು ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ತಿರುಮಲೇಶ್ವರ ಭಟ್ (ಮಾಲಕರು ಚೈತನ್ಯ ಸಂಕೀರ್ಣ ಕಲ್ಲಡ್ಕ ) ಭಾಗವಹಿಸಲಿದ್ದಾರೆ.
ಸಂಭ್ರಮ ಎಲೆಕ್ಟ್ರಾನಿಕ್ಸ್ ಮಾಣಿ ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು ಬಸೀರ್ ಬಜಪೆ (ಎಲ್. ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿ ಡಾ. ಶ್ರೀನಾಥ್ ಆಳ್ವ (ಮಾಲಕರು ಪದ್ಮ ಮಾಲ್ ಮಾಣಿ ) ಸಂಭ್ರಮ ಎಲೆಕ್ಟ್ರಾನಿಕ್ಸ್ ಬಿ.ಸಿ.ರೋಡ್. ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು: ನೈತಿಕ್ (ಪಾನಸೋನಿಕ್ ಏಲೆಕ್ಟ್ರಾನಿಕ್ & SAMSUNG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿಯಾಗಿ ಎ. ಬಿ ಶೆಟ್ಟಿ (ಮಾಲಕರು ಗುರುದೇವ್ ಆಟೋ ವರ್ಕ್ ಬಿ. ಸಿ ರೋಡ್ )