
ಬಂಟ್ವಾಳ : ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಪಂಚಾರತಿ ಸೇವೆಯ 12ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.
ಪಂಚ ಅಭ್ಯಾಗತರಾಗಿ ಸಹಕಾರಿ ಧುರೀಣ ಸ್ಕ್ಯಾಡ್ಸ್ ಅಧ್ಯಕ್ಷ ಕೆ. ರವೀಂದ್ರ ಕಂಬಳಿ, ಬಿ.ಸಿ.ರೋಡು, ಸಪ್ತಗಿರಿ ಪ್ರಿಂಟರ್ಸ್ ಮ್ಹಾಲಕ ಸಾಮಾಜಿಕ ನೇತಾರ ರಾಮ್ದಾಸ್ ಬಂಟ್ವಾಳ, ದುಬೈನ ಮೆಕ್ಯಾನಿಕಲ್ ಇಂಜಿನಿಯರ್ ಕರುಣಾಕರ ಬಿ. ಎಂ. ಮಾರ್ನಬೈಲು, ಕತಾರ್ ನಾರ್ತ್ ಆಯಿಲ್ ಕಂಪನಿ ಇಂಜಿನಿಯರ್ ಗಣೇಶ್ ಪ್ರಸಾದ್ ಬೇಂಕ್ಯ, ಕುವೈಟ್ನ ಉದ್ಯೋಗಿ ಹರೀಶ್ ಸಪಲಿಗ ಮಳಲಿ ನಾಗನವಳಚ್ಚಿಲು ಇವರುಗಳು ಪಂಚಾರತಿ ಬೆಳಗಿ ಶುಭ ಹಾರೈಸಿದರು.

ಅಯ್ಯಪ್ಪ ಮಂದಿರದ ಪ್ರಧಾನ ಅರ್ಚಕರುಗಳಾದ ಸಂಜೀವ ಗುರುಸ್ವಾಮಿ ಅಮ್ಟೂರು ಮತ್ತು ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಮಂದಿರದ ಆಡಳಿತ ಟ್ರಸ್ಟ್ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಪ್ರಧಾನ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಕೋಶಾಧಿಕಾರಿ ಗಣೇಶ್ ಗುಡ್ಡೆಯಂಗಡಿ, ಅಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು, ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ, ಕಾರ್ಯದರ್ಶಿ ತಾರಾ ಭಾಸ್ಕರ್ ಕೊಲ್ಲುಕೋಡಿ, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು, ಪ್ರಮುಖ ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಯೋಗೀಶ್ ಗಟ್ಟಿ ನಂದಾವರ, ವಿಶ್ವನಾಥ ಆಚಾರ್ಯ ಮಾರ್ನಬೈಲು, ಪ್ರವೀಣ್ ಗಟ್ಟಿ ಮಾರ್ನಬೈಲು, ನಾಗೇಶ್ ಕುಲಾಲ್ ಕೋಮಾಲಿ, ಸೋಮನಾಥ ಗಟ್ಟಿ ಮಾರ್ನಬೈಲು, ಕೇಶವ ಮಾಸ್ತರ್ ಮಾರ್ನಬೈಲು, ಸಂದೀಪ್ ಕುಮಾರ್ ನಾಗನವಳಚ್ಚಿಲು, ಜನಾರ್ಧನ ಬಂಗೇರ ನಾಗನವಳಚ್ಚಿಲು, ದಯಾನಂದ ಬಿ. ಎಂ. ಕಂದೂರು, ಶ್ರೀನಿವಾಸ್ ಕೆ. ಖಂಡಿಗ, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ಗಣೇಶ್ ದೇವಾಡಿಗ ದಾಸರಗುಡ್ಡೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೋಮನಾಥ ಬಿ. ಎಂ. ಕಂದೂರು, ಗೋಪಾಲ ಪೂಜಾರಿ ದಾಸರಗುಡ್ಡೆ, ಶ್ರೀನಿವಾಸ ನಾಯ್ಕ ದಾಸರಗುಡ್ಡೆ, ಗಣೇಶ್ ಕುಲಾಲ್ ಮಾರ್ನಬೈಲು, ಉಮೇಶ್ ಕುಲಾಲ್ ಕೋಮಾಲಿ, ಪ್ರಶಾಂತ್ ಗಟ್ಟಿ ಮಾರ್ನಬೈಲು, ಗೋಪಿನಾಥ ನಾಯ್ಕ ದಾಸರಗುಡ್ಡೆ, ಲಕ್ಷ್ಮಣ್ ಗಟ್ಟಿ ನಂದಾವರ, ಅಶೋಕ್ ಗಟ್ಟಿ ಕೊಪ್ಪಳ, ಅಮರನಾಥ್ ನಾಯ್ಕ ಮಾವಿನಕಟ್ಟೆ, ಸಂತೋಷ್ ಕೋಟ್ಯಾನ್ ದಾಸರಗುಡ್ಡೆ, ವಸಂತ ಕುಲಾಲ್ ಕೊಲ್ಲುಕೋಡಿ, ಅಕ್ಷಯ್ ಕಾರಾಜೆ, ಪ್ರಸನ್ನ ಆಚಾರ್ಯ ಸಜೀಪ, ಚೇತನ್ ಪೂಜಾರಿ ಮಿತ್ತಮಜಲು, ಹೇಮಾ ಕೇಶವ್ ಮಾರ್ನಬೈಲು, ಬಬಿತಾ ಸಂದೀಪ್ ನಾಗನವಳಚ್ಚಿಲು, ಪ್ರಮೀಳ ಗಣೇಶ್ ದಾಸರಗುಡ್ಡೆ, ಸರಸ್ವತಿ ಮಹಾಲಿಂಗ ನಾಯ್ಕ್, ರಕ್ಷಿತಾ ರಂಜಿತ್ ರಾವ್ ಬಟ್ಟಡ್ಕ, ಚಂದ್ರಕಲಾ ಶ್ರೀನಿವಾಸ ನಾಯ್ಕ್, ಜಯಶ್ರೀ ಅಶೋಕ್ ಗಟ್ಟಿ ನಂದಾವರ, ಸರೋಜ ವಿಶ್ವನಾಥ ಆಚಾರ್ಯ ಮಾರ್ನಬೈಲು, ಅಶ್ವಿತ ನಿತಿನ್ ಮಾರ್ನಬೈಲು, ಸುಮಿತ್ರಾ ನವೀನ್ ಪೂಜಾರಿ ಕಂದೂರು, ಸಂತೋಷ್ ಆಚಾರ್ಯ ನಾಗನವಳಚ್ಚಿಲು, ದೀಪ್ತೇಶ್ ಮೆಲ್ಕಾರ್, ಪ್ರಶಾಂತ್ ಆಚಾರ್ಯ ಸಜೀಪ, ಪುರಂದರ ಆಚಾರ್ಯ ನಾಗನವಳಚ್ಚಿಲು, ಅಶ್ವಿನ್ ಮಾರ್ನಬೈಲು, ಅವಿನಾಶ್ ಗಟ್ಟಿ ಮಾರ್ನಬೈಲು, ಕೀರ್ತನ್ ಸಾಲಿಯಾನ್ ನಂದಾವರ, ಮಾಧವ ನಾಯ್ಕ್ ದಾಸರಗುಡ್ಡೆ, ಅಶೋಕ್ ಗಟ್ಟಿ ಮಾರ್ನಬೈಲು ಮತ್ತಿತರರು ಉಪಸ್ಥಿತರಿದ್ದರು.
ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು ಪ್ರಸ್ತಾವನೆ ನೀಡಿ ಸ್ವಾಗತಿಸಿದರು.
Advertisement







