ವಾಮಪದವು ಸರಕಾರಿ ಪದವಿ ಕಾಲೇಜಿನ ಕ್ಯಾಂಪಸ್ ನಲ್ಲಿ ಸೋಲಿಗ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಅನಾವರಣ ವಾಮದಪದವು April 18, 2025 ಬಂಟ್ವಾಳ: ಕರ್ನಾಟಕ- ತಮಿಳುನಾಡು ಗಡಿಭಾಗ, ಚಾಮರಾಜನಗರ, ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣಸಿಗುವ ಬುಡಕಟ್ಟು ಆದಿವಾಸಿಗಳಾದ ಸೋಲಿಗರ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ವಾಮದಪದವಿನ ಸರಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಅನಾವರಣಗೊಂಡಿತು.…