ಬಂಟ್ವಾಳ: ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾದ ಯುನೈಟೆಡ್ ಟಿವಿಎಸ್ ಬಿ.ಸಿ.ರೋಡು ಇದರ ಪ್ರಥಮ ವರ್ಷದ ಸಂಭ್ರಮಾಚರಣೆ ಹಾಗೂ ಸಮಾಜ ಸೇವಾ ಚಟುವಟಿಕೆಗಳ ಪ್ರಯುಕ್ತ ಹಮ್ಮಿಕೊಂಡ ಅದೃಷ್ಟ ಚೀಟಿ ಯೋಜನೆಯ ವಿಜೇತರ ಆಯ್ಕೆ ಕಾರ್ಯಕ್ರಮ ಸೋಮವಾರ ಯುನೈಟೆಡ್ ಟಿವಿಎಸ್ನಲ್ಲಿ ನಡೆಯಿತು.
ಸಂಸ್ಥೆಯ ಆಡಳಿತ ನಿರ್ದೇಶಕ ಉಮೇಶ್ ಆರ್.ಮೂಲ್ಯ ಅವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀರಾಂ ಫೈನಾನ್ಸ್ನ ಸೀನಿಯರ್ ಎಕ್ಸಿಕ್ಯೂಟಿವ್ ಆಕಾಶ್ , ಸಂಸ್ಥೆಯ ಆಡಳಿತ ಪಾಲುದಾರ ಲೋಹಿತ್, ತೊಕ್ಕೊಟ್ಟು ಸೋನಾ ಟಿವಿಎಸ್ನ ಜನರಲ್ ಮ್ಯಾನೇಜರ್ ಸಲೀಂ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಅದೃಷ್ಟಶಾಲಿಗಳನ್ನು ಆಯ್ಕೆಗೊಳಿಸಿದರು.
ಫಲಿತಾಂಶ:
ಪ್ರಥಮ: 6742, ದ್ವಿತೀಯ: 0875, ತೃತೀಯ: 3755
ಆಕರ್ಷಕ ಬಹುಮಾನ: 1-5861, 2-7045, 3-5627, 4-7155, 5-3756