ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಭಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ , ಛತ್ರಪತಿ ಶಿವಾಜಿ ಶಾಖೆ ಕುಮ್ದೇಲ್ ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ದೇಲ್ ಮುಂದಾಳತ್ವದಲ್ಲಿ ಕಡೆಗೋಳಿ ನಾಣ್ಯ ಗದ್ದೆಯಲ್ಲಿ ನಡೆಯಿತು.
Advertisement
ಹಿಂದೂ ಧಾರ್ಮಿಕ ಆಚಾರ ವಿಚಾರ ಧರ್ಮ ಶಿಕ್ಷಣ ನೀಡುವ ಸಲುವಾಗಿ ಪಂದ್ಯಾಟದಲ್ಲಿ ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥ ಗಳನ್ನು ನೀಡಲಾಯಿತು. ಊರಿನ ಗಣ್ಯರು ಭಾಗವಹಿಸಿದ್ದರು.
Advertisement