

ಬಂಟ್ವಾಳ: ಕಟ್ಟತ್ತಿಲ ಗೋಪಾಲಕೃಷ್ಣ ಮಠ, ಸಾಲೆತ್ತೂರು ಇಲ್ಲಿನ ಶ್ರೀ ಗೋಪಾಲಕೃಷ್ಣ ಸೇವಾಸಂಘ ಕಟ್ಟತ್ತಿಲ ಮಠ ಇದರ ಅಧ್ಯಕ್ಷರಾಗಿ ಹರೀಶ್ ಜೋಗಿ ಕಟ್ಟತ್ತಿಲ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿತ್ಯಾನಂದ ಕಟ್ಟತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಬಂಗೇರ ತೋಯಿಲಚ್ಚಿಲ್, ಕೋಶಾಧಿಕಾರಿಯಾಗಿ ಉಮೇಶ್ ನಾಯ್ಕ ಕಟ್ಟತ್ತಿಲ ಮಠ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ನಾಯ್ಕ ಕಟ್ಟತ್ತಿಲ ಮಠ ಆಯ್ಕೆಗೊಂಡರು.

