
ಬಂಟ್ವಾಳ: ಜೈ ಶ್ರೀರಾಮ್ ತರುಣ ವೃಂದ ಹಾಗೂ ರಕ್ತೇಶ್ವರಿ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ
2023-24ನೇ ಸಾಲಿನ ನೂತನ ಪದಾಧಿಕಾರಿಗಳನು ಆಯ್ಕೆ ಮಾಡಲಾಯಿತು.


ಗೌರವ ಅಧ್ಯಕ್ಷರಾಗಿ ಶರತ್ ನಾಯಕ್, ಅಧ್ಯಕ್ಷರಾಗಿ ಕಿರಣ್ ಕುಮಾರ್, ಉಪಾಧ್ಯಕ್ಷರಾಗಿ ನವೀನ್ ಕೈಕುಂಜೆ, ಸಚಿನ್, ರಂಜಿತ್ ಪೂಜಾರಿ, ಕಾರ್ಯದರ್ಶಿಯಾಗಿ ಶಿವಾನಂದ, ಕೋಶಾಧಿಕಾರಿ ತಿಲಕ್ ರಾಜ್, ಜತೆ ಕಾರ್ಯದರ್ಶಿಯಾಗಿ ಸಮರ್ಥ್, ಹಿಮಾಂಶು ಆಯ್ಕೆಯಾದರು.

