ಬಂಟ್ವಾಳ: ಸಜೀಪ ಮಾಗಣೆಗೆ ಒಳಪಟ್ಟ ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ವಾರ್ಷಿಕ ನೇಮೋತ್ಸವ ಭಾನುವಾರ ರಾತ್ರಿ ನಡೆಯಿತು. ಕ್ಷೇತ್ರ ಸಾನಿಧ್ಯ ಶ್ರೀ ನಾಲ್ಕೈತ್ತಾಯ ದೈವದ ವಲಸರಿ ಜಾತ್ರೆ ರಾತ್ರಿ 12 ಗಂಟೆಯ ವೇಳೆಗೆ ಸಂಪನ್ನಗೊಂಡಿದ್ದು ನೇಮೋತ್ಸವ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಶ್ರೀ ನಾಲ್ಕೈತ್ತಾಯ ದೈವದ ವಲಸರಿ ನೇಮೋತ್ಸವ ನೋಡಲು ಈ ವಿಡಿಯೋ ಕ್ಲಿಕ್ ಮಾಡಿ