ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನಲೆ ಬಂಟ್ವಾಳದ ಲೋರೆಟ್ಟೊದಲ್ಲಿರುವ ಪ್ರಭಾ ಗೋಡಂಭಿ ಕಾರ್ಖಾನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಮತಯಾಚನೆ ಮಾಡಿದರು. ಶುಕ್ರವಾರ ಸಂಜೆ ಕಾರ್ಖಾನೆಗೆ ಭೇಟಿ ನೀಡಿದ ಅವರು ಗೋಡಂಭಿ ಕಾರ್ಖಾನೆ ಸಿಬ್ಬಂದಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಮತ ನೀಡುವಂತೆ ಮನವಿ ಮಾಡಿದರು.
ಗೋಡಂಬಿ ಕಾರ್ಖಾನೆ ಗೆ ಭೇಟಿ ನೀಡಿ ಮತಯಾಚಿದ ಮಾಜಿ ಸಚಿವ ಬಿ.ರಮಾನಾಥ ರೈ
