ಬಂಟ್ವಾಳ: ಜಿಲ್ಲಾ ಸ್ವೀಫ್ ಘಟಕದಡಿ ಮತದಾನ ಜಾಗೃತಿ ರ್ಕಾಕ್ರಮ ಫರಂಗಿಪೇಟೆಯ ಪೊಲೀಸ್ ಹೊರಠಾಣೆಯ ಆವರಣದಲ್ಲಿ ಶನಿವಾರ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.
ಈ ಸಂದರ್ಭ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಶರಣಗೌಡ, ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಪುದು ಗ್ರಾ.ಪಂ.ಪಿಡಿಓ ಪ್ರೇಮ ಹಾಜರಿದ್ದರು.
ಫರಂಗಿಪೇಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
