ಬಂಟ್ವಾಳ: ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ರಾಮನಗರ ಬಂಟ್ವಾಳ ಇದರ ವತಿಯಿಂದ ಭಾನುವಾರ ಶ್ರೀ ರಾಮಭಜನ ಮಂದಿರದಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಮತ್ತು ಬಡ್ಡ ಕಟ್ಟೆ ವರೆಗಿನ ಅಂಗಡಿ ಗಳಿಗೆ ಸ್ಯಾನಿಟೈಜರ್ ಸಿಂಪಪಡಿಸಲಾಯಿತು. ಈ ಸಂದರ್ಭ ಹರೀಶ್ ಅಜಕಲ, ವಿಜಯ್ ಕಲ್ಲಗುಡ್ಡೆ, ಧನರಾಜ್ ಅಜಕಲ ,ಹರ್ಷಿತ ಅಜಕಲ, ಕೃತಿಕ್ ರಾಮನಗರ, ಅಮಿತ್ ಅಜಕಲ, ಕೀರ್ತನ್ ಬೈಪಾಸ್, ಲತೀಶ್ ಬೈಪಾಸ್, ಪ್ರಜ್ವಲ ಅಜಕಲ, ವರುಣ್ ಬೈಪಾಸ್, ಸೂರಜ್ ಹೊಸ್ಮಾರ್, ಚರಣ್ ಅರ್ಬಿಗುಡ್ಡೆ, ದಿನೇಶ ಅಜಕಲ, ಹಾಗೂ ಪ್ರಾಯೋಜಕರಾದ ಗಣೇಶ್ ಶೆಟ್ಟಿ ರಾಮನಗರ ಉಪಸ್ಥಿತರಿದ್ದರು.