ಸೇವೆಯ ಮೂಲಕ ಸಂಘಟನೆ ಮಾಡೋಣ: ರಾಮದಾಸ್ ಬಂಟ್ವಾಳ - Akshara News
http://aksharanews.in/archives/4360
https://aksharanews.in/

BREAKING NEWS

  • ಕಟೀಲಿನಲ್ಲಿ ಸೆಲ್ಕೋ ಸೇವಾ ಶಿಬಿರಕ್ಕೆ ಚಾಲನೆ,
  • ರೋಟರಿ ಕ್ಲಬ್ ಬಿ.ಸಿ. ರೋಡು ಸಿಟಿಯಿಂದ ಇಂಜಿನಿಯರ್ಸ್ ಡೇ ಆಚರಣೆ ,
  • ಜೆಸಿಐ ಬಂಟ್ವಾಳದ ಜೇಸಿ ಸಪ್ತಾಹ ಸಮಾರೋಪ, ಸಾಧಕರಿಗೆ ಪ್ರಶಸ್ತಿ ವಿತರಣೆ,
  • ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕಿ ಓಡ್ರಿನ್ ಡಿಸೋಜಾಗೆ ಅಭಿನಂದನೆ,
  • ಓಂಕಾರೇಶ್ವರೀ ಭಜನಾ ಮಂದಿರದ ಜೀರ್ಣೊದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂಪಾಯಿ ಸಹಾಯಧನದ ಮಂಜೂರಾತಿ ಪತ್ರ ಹಸ್ತಾಂತರ,
  • ಸಜೀಪಮೂಡ ಪ್ರೌಢಶಾಲೆಯಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,
  • ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ಶಿಕ್ಷಕರಿಗೆ ಗೌರವ ಸಮರ್ಪಣೆ,
  • ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಮೂರ್ತೆದಾರರಿಗೆ ಅಕ್ಕಿ ವಿತರಣಾ ಕಾರ್ಯಕ್ರಮ,
  • ಸೇವಾಂಜಲಿಯಲ್ಲಿ 115ನೇ ರಕ್ತದಾನ ಶಿಬಿರ,
  • ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ,
  • ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,
  • ಫರಂಗಿಪೇಟೆ ಸೇವಾಂಜಲಿಯಲ್ಲಿ 115ನೇ ರಕ್ತದಾನ ಶಿಬಿರ,
  • ರೋಟರಿ ಕ್ಲಬ್ ಫರಂಗಿಪೇಟೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಪತ್ರಕರ್ತ ಡಿ.ಎಂ. ಕುಲಾಲ್ ನಿಧನ,
  • ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಟೇಬಲ್, ಕಪಾಟು ಕೊಡುಗೆ,
  • ಜೆಸಿಐ ಬಂಟ್ವಾಳದ ವತಿಯಿಂದ ಸಾಧಕರಿಗೆ ಸನ್ಮಾನ,
  • ಕಿನ್ನಿಬೆಟ್ಟು ಶಾಲೆಯಲ್ಲಿ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ,
  • ಬ್ರಹ್ಮರಕೂಟ್ಲು ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ,
  • ಬಜಾರ್ ಸಂಸ್ಥೆಯಿಂದ ಜೆರ್ಸಿ ವಿತರಣೆ,
  • ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,
  • ಆರೋಗ್ಯ ಸೇವೆಯತ್ತ ಹೆಜ್ಜೆ ಇಟ್ಟಿರುವ ಸೆಲ್ಕೊ ಸೋಲಾರ್,
  • ರೋಟರಿ ಕ್ಲಬ್ ಬಂಟ್ವಾಳ ಸಿಟಿಯಿಂದ ರೈನ್‌ಕೊಟ್ ವಿತರಣೆ ಹಾಗೂ ಛಾಯಾಗ್ರಾಹಕರಿಗೆ ಸನ್ಮಾನ,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಆಟಿದ ನೆಂಪು,
  • ಮೆಕಾನಿಕ್ ವೃತ್ತಿ ನಿರತರಿಗೆ ಆಹಾರದ ಕಿಟ್ ವಿತರಣೆ,
  • ಕುರಿಯಾಳ ದುರ್ಗಾನಗರದಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮ,
  • ಮೇರಮಜಲು ಶಾಂತಿಧಾಮಕ್ಕೆ ಅಕ್ಕಿವಿತರಣೆ,
  • ಪ್ರಕೃತಿಯತ್ತ ಮುಖ ಮಾಡಲು ಆಟಿ ಆಚರಣೆ ಪ್ರೇರಣೆಯಾಗಲಿ- ಗೋಪಾಲ ಅಂಚನ್,
  • ಪ್ರಕೃತಿಯತ್ತ ಮುಖ ಮಾಡಲು ಆಟಿ ಆಚರಣೆ ಪ್ರೇರಣೆಯಾಗಲಿ- ಗೋಪಾಲ ಅಂಚನ್,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಗಪ್ಪಿ ಮೀನು ವಿತರಣಾ ಕಾರ್ಯಕ್ರಮ,
  • ಜಿಲ್ಲೆಯ ಮೊದಲ ಇಂಧನ ಪೂರೈಕೆಯ ಟ್ಯಾಂಕರ್‌ಗೆ ಬೋಳ್ಯಾರಿನಲ್ಲಿ ಚಾಲನೆ,
  • ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ ನೂತನ ಚಾರ್ಟರ್ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ,
  • ಜೆಸಿಐ ಬಂಟ್ವಾಳಕ್ಕೆ ವಿಶೇಷ ಯೋಜನೆಗಾಗಿ ವಿನ್ನರ್ ಪ್ರಶಸ್ತಿ,
  • ಟೈಲರ್ ವೃತ್ತಿ ನಿರತರಿಗೆ ಆಹಾರದ ಕಿಟ್ ವಿತರಣೆ,
  • ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪ್ರಕಾಶ್ ಅಂಚನ್ ಅಭಿನಂದನೆ,
  • ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಸ್ತನ್ಯಪಾನ ಮಾಹಿತಿ ಕಾರ್ಯಕ್ರಮ,
  • ಕೆಎಸ್‌ಟಿಎ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ನಾಗೇಶ್ ಎಂ. ಆಯ್ಕೆ,
  • ಯಶಸ್ವಿ ಹತ್ತನೇ ವರ್ಷ ಪೂರೈಸಿದ ಸಂಭ್ರಮ ಎಲೆಕ್ಟ್ರಾನಿಕ್ಸ್, ದಶ ಸಂಭ್ರಮದ ಪ್ರಯುಕ್ತ ವಿಶೇಷ ಮಾರಾಟ ಮೇಳಕ್ಕೆ ಚಾಲನೆ,
  • ಫರಂಗಿಪೇಟೆಯ ಸೇವಾಂಜಲಿಯಲ್ಲಿ 114ನೇ ರಕ್ತದನ ಶಿಬಿರ,
  • ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ನಿವೃತ್ತ ಯೋಧ ಹಾಗೂ ಪತ್ರಕರ್ತರಿಗೆ ಸನ್ಮಾನ,
  • ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಆರೋಗ್ಯ ತಪಾಸಣ ಶಿಬಿರ,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಕೋವಿಡ್ ಲಸಿಕಾ ಅಭಿಯಾನ,
  • ಬಂ.ತಾ. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ,
  • ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ವಿವಿಧ ಕೊಡುಗೆಗಳ ಹಸ್ತಾಂತರ,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿದಿರಿನ ಸಸಿ ನಾಟಿ,
  • ಜೆಸಿಐ ಬಂಟ್ವಾಳದ ವತಿಯಿಂದ ಕಂಡದ ಪರ್ಬ ಹಾಗೂ ಸನ್ಮಾನ ಕಾರ್ಯಕ್ರಮ,
  • ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ನಾಗಮಜ್ಜಿ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ,
  • ರೋಟರಿ ಕ್ಲಬ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಕ್ಕಳ ವೈದ್ಯಕೀಯ ತಪಾಸಣ ಶಿಬಿರ,
  • ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ದರ್ಬೆ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ,
  • ಜು. 18: ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಪೌಷ್ಟಿಕಾಹಾರ ಹಾಗೂ ಆಹಾರದ ಕಿಟ್ ವಿತರಣೆ,
  • ರಾಜ್ಯಾದ್ಯಂತ ಶಾಲೆ ಪುನಾರಂಭಿಸುವಂತೆ ಆಗ್ರಹಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯಸಮಿತಿಯಿಂದ ಶಿಕ್ಷಣ ಸಚಿವರಿಗೆ ಮನವಿ,
  • ರೋಟರಿ ಕ್ಲಬ್ ಬಂಟ್ವಾಳದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ಬಂಟ್ವಾಳದ ಕಲ್ಲಗುಡ್ಡೆಯಲ್ಲಿ ಆವರಣ ಗೋಡೆ ಕುಸಿದು ಮನೆ ಜಖಂ, ಪವಾಡ ಸದೃಶ್ಯರಾಗಿ ಪಾರಾದ ಮನೆ ಮಂದಿ,
  • ಜು.9: ರೋಟರಿ ಕ್ಲಬ್ ಬಂಟ್ವಾಳದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆ ಆರಂಭಿಸುವಂತೆ ಒತ್ತಾಯಿಸಿ ಕಾರ್ಡ್ ಅಭಿಯಾನಕ್ಕೆ ಚಾಲನೆ,
  • ನಾಗಮಜ್ಜಿ ಮನೆ ನಿರ್ಮಾಣಕ್ಕೆ ಅಟೊಮೇಷನ್ ಕ್ಲೌಡ್ ಸೊಲ್ಯುಷನ್ಸ್ ಪ್ರೈ. ಲಿ. ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ,
  • ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಬೆಂಜನಪದವು ಶಾಖೆಯಲ್ಲಿ ಸೇಫ್‌ಲಾಕರ್ ಉದ್ಘಾಟನೆ,
  • ಕುಲಾಲ ಯುವ ವೇದಿಕೆಯ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಹಣ್ಣಿನ ಗಿಡಗಳ ನಾಟಿ,
  • ಸೇವಾಂಜಲಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಪುನಾರಂಭ,
  • ಲಯನ್ಸ್ ಸೇವಾ ಸಂಸ್ಥೆಯ ವತಿಯಿಂದ ರಾ. ಹೆದ್ದಾರಿ ಇಕ್ಕೆಲಗಳಲ್ಲಿ ಸಾಲು ಮರ ನೆಡುವ ‘ನಮ್ಮ ಮರ- ನಮ್ಮ ಉಸಿರು’ ಕಾರ್ಯಕ್ರಮಕ್ಕೆ ಚಾಲನೆ,
  • ಜು.5: ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ವತಿಯಿಂದ ಅಸಂಘಟಿತ ಕಾರ್ಮಿಕರ ನೋಂದಾಣಿ ಕಾರ್ಯಕ್ರಮ,
  • ಸಜೀಪಮುನ್ನೂರು ಆರೋಗ್ಯ ಉಪಕೇಂದ್ರಕ್ಕೆ ಇಸಿಜಿ ಟೆಲಿಕನ್ಸಲ್ಟೇಶನ್ ಸೆಂಟರ್ ಹಸ್ತಾಂತರ,
  • ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಸ್ಯಾನಿಟೈಜರ್ ಸಿಂಪಡಣೆ,
  • ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ರಾಮನಗರ ಇದರ ಮಾಸಿಕ ಸಭೆ, ನೂತನ ಅಧ್ಯಕ್ಷರಾಗಿ ಸಂದೇಶ ಹೊಸ್ಮಾರ್ ಆಯ್ಕೆ,
  • ಕಾಮಾಜೆ ಶ್ರೀ ರಾಮಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಲೋಕಾರ್ಪಣೆ,
  • ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಮನೋಹರ್ ನೇರಂಬೋಳು ಆಯ್ಕೆ,
  • ಟೈಲರ್‌ಗಳಿಗೆ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ಮೊತ್ತ ಪಡೆಯಲು ಅಡ್ಡಿಯಾಗಿರುವ ಗೊಂದಲಗಳನ್ನು ನಿವಾರಿಸಿ: ಕೆಎಸ್‌ಟಿಎ ರಾಜ್ಯಾಧ್ಯಕ್ಷ ಕೆ.ಎಸ್.ಆನಂದ ಒತ್ತಾಯ,
  • ನಾಗಮಜ್ಜಿ ಮನೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ,
  • ನರಿಕೊಂಬು ಬಿರ್ವೆರ್ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ 1 ಸಾವಿರ ಕ್ಕಿಂತಲೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿವಿತರಣೆ,
  • ಜೆಸಿಐ ಬಂಟ್ವಾಳದ ವತಿಯಿಂದ ಆಹಾರದ ಕಿಟ್ ವಿತರಣೆ,
  • ಸೇವೆಯ ಮೂಲಕ ಸಂಘಟನೆ ಮಾಡೋಣ: ರಾಮದಾಸ್ ಬಂಟ್ವಾಳ,
  • ಮೆಲ್ಕಾರ್‌ನಲ್ಲಿ ಶಿವಗಿರಿ ಮಹಿಳಾ ಸಹಕಾರಿ ಸಂಘದ ಶುಭಾರಂಭ,
  • ವಿಂಟೇಜ್ ಫರ್ನಿಚರ್‌ನ ನೂತನ ಮಳಿಗೆ ಶುಭಾರಂಭ,
  • ಎ.26: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬೊಳ್ಳಾಯಿ ಇದರ ನೂತನ ವಾಮದಪದವು ಶಾಖೆ ಉದ್ಘಾಟನೆ,
  • ಸೇವಾಶ್ರಮದ ಬಡ ವೃದ್ದರಿಗೆ ಅನ್ನದಾಸೋಹ,
  • ಪರಿಶಿಷ್ಟ ಜಾತಿಯವರ ಅಪಮಾನ: ಬಿಜೆಪಿ ಎಸ್ಸಿ ಮೋರ್ಚಾದಿಂದ ತಹಶೀಲ್ದಾರ್‌ಗೆ ಮನವಿ,
  • ಕೆಎಸ್‌ಟಿಎ ಪಾಣೆಮಂಗಳೂರು ವಲಯ ಸಮಿಯ ಮಹಾ ಸಭೆ,
  • ದಡ್ಡಲಕಾಡು ಶಾಲೆಯಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ,
  • ಬಂಟ್ವಾಳ ಮೆಸ್ಕಾಂ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 130 ನೇ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ,
  • ಎರಡು ವಾರಗಳ ಕಾಲ ಪಣೋಲಿಬೈಲಿನಲ್ಲಿ ಅಗೆಲು ಸೇವೆ ಇಲ್ಲ,
  • ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ್ ಪರಿಕಲ್ಪನೆ ನನಸಾಗಿಸಲು ಪಣತೊಡೋಣ: ದಿನೇಶ್ ಅಮ್ಟೂರು,
  • ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ವಾಲಿದ ಬಸ್ಸು, ಹಲವು ಮಂದಿಗೆ ಗಾಯ,
  • ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ,
  • ಜೆಸಿಐ ಬಂಟ್ವಾಳದ ವತಿಯಿಂದ ಕರೋನಾ ಜಾಗೃತಿ ಜಾಥ, ಉಚಿತ ಮಾಸ್ಕ್ ವಿತರಣೆ,
  • ರಾರಾ ದಶಸಂಭ್ರಮಕ್ಕೆ ತಹಶೀಲ್ದಾರ್ ಚಾಲನೆ,
  • ವಿಕಲಾಂಗ ಬಾಲಕನಿಗೆ ವೀಲ್‌ಚೇಯರ್ ನೀಡಿದ ಜೆ.ಡಿ. ಬಾಯ್ಸ್,
  • ಮಾ.‌19-21: ಬಿ.ವಿ.ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’,
  • ಪಿಲ್ಕಾಜೆಗುತ್ತು ಧರ್ಮಚಾವಡಿಯಲ್ಲಿ ದೈವಗಳ ನೇಮೋತ್ಸವ,
  • ನಗರದ ಸಿಟಿ ಬಸ್ಸುಗಳಿಗೆ ಅಂಬೇಡ್ಕರ್ ವೃತ್ತದ ಸ್ಟಿಕ್ಕರ್ ಅಳವಡಿಕೆ,
  • ಶಿವಧೂತೆ ಗುಳಿಗೆ ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್‌ಗೆ ಸೇವಾಂಜಲಿಯಿಂದ ಗೌರವರ್ಪಾಣೆ,
  • ಮಾ.13: ಪಿಲ್ಕಾಜೆಗುತ್ತು ಧರ್ಮಚಾವಡಿಯಲ್ಲಿ ಧರ್ಮದೈವಗಳಿಗೆ ನೇಮೋತ್ಸವ,
  • ಭದ್ರಾ ಹೋಂ ಅಪ್ಲೈಯನ್ಸ್‌ಸ್‌ನಲ್ಲಿ ವಿಶ್ವ ಮಹಿಳಾ ದಿನಚರಣೆಯ ಅಂಗವಾಗಿ ವಿಶೇಷ ಮಾರಾಟ ಮೇಳ ಹ್ಯಾಪಿ ವಿಮೆನ್ಸ್ ವೀಕ್ ಆರಂಭ,
  • ಜೇಸಿಐ ಬಂಟ್ವಾಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಬಲೀಕರಣ ಹಾಗೂ ಸ್ವ ಉದ್ಯೋಗದ ಬಗ್ಗೆ ಕಾರ್ಯಗಾರ,
  • ಕೆಎಸ್‌ಟಿಎ ವತಿಯಿಂದ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ,
  • ಮಾ.7: ಕೆಎಸ್‌ಟಿಎ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ,
  • 2 ಕೋಟಿ ರೂಪಾಯಿ ವೆಚ್ಚದ ಬಿ.ಸಿ.ರೋಡಿನ ಮುಖ್ಯ ರಸ್ತೆಯಿಂದ ಕೈಕುಂಜೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ,
  • ಕೆಎಸ್‌ಟಿಎ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಕೆ,
  • ತೈಲ ಬೆಲೆ ಏರಿಕೆ ವಿರೋಧಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ,
  • ವಿಶ್ವ ಹಿಂದೂ ಪರಿಷತ್ ಬಜರಂಗದಳದ ಶ್ರೀದುರ್ಗಾ ಕರೆಂಕಿ ಘಟಕದ ಉದ್ಘಾಟನೆ,
  • ಜೆಸಿಐ ಬಂಟ್ವಾಳದ ವತಿಯಿಂದ ಕರಾವಳಿ ಕಲೋತ್ಸವದ ಮರಣ ಬಾವಿ ಸಾಹಸಿಗಳಿಗೆ ಸನ್ಮಾನ,
  • ಫರಂಗಿಪೇಟೆ ಸೇವಾಂಜಲಿಯಲ್ಲಿ ಉಚಿತ ಹೃದಯ ತಪಾಸಣ ಶಿಬಿರ,
  • ಮೂಲಭೂತ ಸೌಕರ್ಯ ವಂಚಿತ ಸರಕಾರಿ ಶಾಲೆಗಳ ಮಾಹಿತಿ ಸಂಗ್ರಹ ಅಭಿಯಾನ ಕಾರ್ಯಕ್ರಮ,
  • ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್‌ನ ಉದ್ಘಾಟನಾ ಸಮಾರಂಭ,
  • ಬಂಟ್ವಾಳ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ,
  • ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಇದರ 2021-25ನೇ ಸಾಲಿನ ಅಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್, ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕರ್ಬೆಟ್ಟು ಪುನರಾಯ್ಕೆ,
  • ಫೆ.25: ಫರಂಗಿಪೇಟೆ ಸೇವಾಂಜಲಿಯಲ್ಲಿ ಉಚಿತ ಹೃದಯ ತಪಾಸಣ ಶಿಬಿರ,
  • ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಕೆಥೊಲಿಕ್ ಸಭಾದಿಂದ ಮನವಿ ಸಲ್ಲಿಕೆ,
  • ಜೇಸಿಐ ಬಂಟ್ವಾಳದಿಂದ ಪುನಶ್ಚೇತನ ತರಬೇತಿ,
  • ವೀರಕಂಭ ಪಂಚಾಯತಿ: ಅಧ್ಯಕ್ಷಗಾದಿ ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್ ಗೆ ಒಲಿದ ಉಪಾಧ್ಯಕ್ಷ ಸ್ಥಾನ,
  • ಕೋಟಿ ಚೆನ್ನಯರು ಹಾಗೂ ಬಿಲ್ಲವ ಸಮಾಜವನ್ನು ನಿಂದಿಸಿರುವ ಜಗದೀಶ್ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಕೆ,
  • ಬೆಳಿಗ್ಗೆ ಬಿಜೆಪಿಗೆ… ಸಂಜೆ ಮರಳಿ ಕಾಂಗ್ರೆಸ್ ಗೆ,
  • ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ,
  • ಡಾ| ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ಅವರಿಗೆ ಭಾರತದ ಹೆಮ್ಮೆಯ ಪುತ್ರ ಪ್ರಶಸ್ತಿ,
  • ನಾವೂರು ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ನಾವೂರೇಶ್ವರ ದೇವರ ಉತ್ಸವ ಬಲಿ,
  • ರಸ್ತೆ ಅಪಘಾತದ ವೇಳೆ ಗಾಯಾಳುವನ್ನು ಆಸ್ಪತ್ರೆ ಸಾಗಿಸಿದ ಯುವಕರಿಗೆ ಅಭಿನಂದನೆ ಕಾರ್ಯಕ್ರಮ,
  • ಕಂಬಳ ಕ್ರೀಡೆಗೆ ಸಮಯದ ಮಿತಿ ಬೇಡ, ಬೆಳಗ್ಗಿನವರೆಗೆ ನಡೆಯುವಂತೆ ಡಿಸಿಗೆ ಸೂಚಿಸುತ್ತೇನೆ: ಡಿಸಿಎಂ ಲಕ್ಷ್ಮಣ ಸವದಿ,
  • ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸದಸ್ಯರಿಂದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಭೇಟಿ,
  • ಜ 31: ಕಾರಂಬಡೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನಾ ಸಭೆ,
  • ರಾಯಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾಮಗಾರಿ ವೀಕ್ಷಣೆ,
  • ಬಸ್‌ಪಾಸ್ ವಿತರಣೆಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ,
  • ಮಾರ್ನಬೈಲಿನ ಆರೋಗ್ಯ ಉಪಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ,
  • ಬಂಟ್ವಾಳ ತಾಲೂಕು ಕುಲಾಲ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ,
  • ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ,
  • ಸರಕಾರಿ ಪಾಲಿಟೆಕ್ನಿಕ್‌ನ 1.22 ಕೋಟಿ ರೂಪಾಯಿ ವೆಚ್ಚದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ,
  • ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ,
  • ಬಡಗ ಕಜೆಕಾರಿನಲ್ಲಿ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆ,
  • ಮೂಡುಪಡುಕೋಡಿಯಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ,
  • ನೆಟ್ಲಮುಡ್ನೂರು ಪಕ್ಷೇತರ ಸದಸ್ಯ ಬಿಜೆಪಿ ಸೇರ್ಪಡೆ,
  • ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ,
  • ಅಡೆಪಿಲ ಶ್ರೀ ಧರ್ಮರಸು ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಪ್ರಶ್ನಾ ಚಿಂತನೆ,
  • ಫರ್ಲಾ ಚರ್ಚ್ ಹಾಗೂ ವಗ್ಗದ ಬಾರ್, ಅಂಗಡಿಗಳಿಗೆ ನುಗ್ಗಿದ ಕಳ್ಳರು,
  • ಪಚ್ಚಿನಡ್ಕದಲ್ಲಿ ಸ್ವಾಮಿ ಶ್ರೀ ಕೊರಗಜ್ಜ ದೈವದ ನೂತನ ಶಿಲಾಬಿಂಬದ ಮೆರವಣಿಗೆ,
  • ಅವಧಿ ಮೀರಿದ ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ,
  • 1 ರಿಂದ 5ನೇವರೆಗಿನ ತರಗತಿ ಆರಂಭಿಸಲು ಪ್ರಕಾಶ್ ಅಂಚನ್, ಶಿಕ್ಷಣ ಸಚಿವರಿಗೆ ಆಗ್ರಹ,
  • ಜ.21: ಪಚ್ಚಿನಡ್ಕದಲ್ಲಿ ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕಲಶಾಭಿಷೇಕ,
  • ಜ. 23 ರಂದು ಮಂಗ್ಲಿಮಾರ್ ದೈವಸ್ಥಾನದಲ್ಲಿ ಒಂದು ದಿನದ ನೇಮೋತ್ಸವ,
  • ಜೋಡುಮಾರ್ಗ ನೇತ್ರಾವತಿ ಜೇಸಿಸ್‌ನ ಅಧ್ಯಕ್ಷೆಯಾಗಿ ಶೈಲಜಾ ರಾಜೇಶ್ ಆಯ್ಕೆ, ಜ.17ಕ್ಕೆ ಪದಪ್ರದಾನ ಸಮಾರಂಭ,
  • ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ,
  • ಭದ್ರಾ ಹೋಂ ಅಪ್ಲೈಯನ್ಸ್‌ಸಸ್ ನಲ್ಲಿ ಫ್ಯಾನ್ ಮೇಳ ಆರಂಭ,
  • ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ 13ನೇ ಮೆಲ್ಕಾರ್ ಶಾಖೆಯ ಶುಭಾರಂಭ,
  • ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ನಿಧಿ ಎಸ್. ಬಂಗೇರ ಉನ್ನತ ಶ್ರೇಣಿಯಲ್ಲಿ ತೇರ್ಗಡೆ,
  • ಆತ್ಮಹತ್ಯೆಯ ನಾಟಕವಾಡಿದ್ದ ಪುರಸಭೆಯ ಆರೋಗ್ಯ ನಿರೀಕ್ಷರ ವಿರುದ್ದ ಪುರಸಭೆ ಸದಸ್ಯರು ಆಕ್ರೋಶ, ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ,
  • ಪುರಸಭಾಧ್ಯಕ್ಷರ ನೇತೃತ್ವದ ನಿಯೋಗ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಭೇಟಿ, ತನಿಖೆಗೆ ಸಹಕಾರ ನೀಡಲು ಒತ್ತಾಯ,
  • ಮಾಜಿ ಸಚಿವ ರಮನಾಥ ರೈ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಭೇಟಿ,
  • ಸುಳ್ಳುವ ಹೇಳುವ ಸಿದ್ದರಾಮಯ್ಯಗೆ ನೋಬೆಲ್ ಪ್ರಶಸ್ತಿ ಕೊಡಬೇಕು : ಕೆ. ಎಸ್. ಈಶ್ವರಪ್ಪ ಲೇವಡಿ,
  • ಗೋಮಾತೆಯ ಶಾಪಕ್ಕೆ ಕಾಂಗ್ರೆಸ್ ಬಲಿ: ಕೆ.ಎಸ್. ಈಶ್ವರಪ್ಪ,
  • ಮುಸ್ಲಿಂ ಯುವಕರ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಜೀಪ ಮುನ್ನೂರು ಪಂಚಾಯುತಿ ಸದಸ್ಯ ನವೀನ್ ಅಂಚನ್ ಹಾಗೂ ಸ್ಥಳೀಯ ಯುವಕರು,
  • ಜ.14: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಇದರ 13ನೇ ಮೆಲ್ಕಾರ್ ಶಾಖೆಯ ಉದ್ಘಾಟನಾ ಸಮಾರಂಭ,
  • ಪುನರ್ ನಿರ್ಮಾಣಗೊಂಡಿರುವ ನರಿಕೊಂಬು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂಭ್ರಮ,
  • ಬಂಟ್ವಾಳ ಪ್ರಿಂಟರ್ಸ್ ಎಸೋಸಿಯೇಶನ್ ನಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ,
  • ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ – 2021 : ಬಂಟ್ವಾಳ ತಾಲೂಕು ಸಮಿತಿ ರಚನೆ, ಪೂರ್ವಭಾವಿ ಸಭೆ,
  • ಸೇವಾಂಜಲಿಯಲ್ಲಿ 110 ನೇ ರಕ್ರದಾನ ಶಿಬಿರ,
  • ಗುಡ್ ಡ್ಯೂ ನೀರಿನ ಶುದ್ದತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್,
  • ಆರಂಬೋಡಿಯಲ್ಲಿ ಬೆಳೆದ ದೊಡ್ಡ ಗಾತ್ರ ಅಣಬೆ,
  • ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ. 5 ಲಕ್ಷ ನೆರವು`,
  • ಫಲಾನುಭವಿಗಳಿಗೆ ಆಟೋರಿಕ್ಷಾ ವಿತರಣೆ,
  • ಆರಂಬೋಡಿಯಲ್ಲಿ ಬೆಳೆದ ಭಾರಿಗಾತ್ರದ ಹಣಬೆ,
  • ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ,
  • ಸಜೀಪಮುನ್ನೂರು ಆರೋಗ್ಯ ಉಪಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ,
  • ಬಂಟ್ವಾಳ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ,
  • ಕಾರ್ಯಕರ್ತರ ಧ್ವನಿ ಪಕ್ಷದ ಧ್ವನಿಯಾಗಬೇಕು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,
  • ಕಾರ್ಯಕರ್ತರ ಸಹಕಾರದಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್,
  • ಕರಾವಳಿಯಲ್ಲಿ ಮತ್ತೆ ಪಕ್ಷ ಬಲವರ್ಧನೆ ಮಾಡಲಿದ್ದೇವೆ: ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್,
  • ಚಂದ್ರನ್ ಕಿರು ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆ,
  • ಸಂಭ್ರಮ ಎಲೆಕ್ಟ್ರಾನಿಕ್ಸ್ ನಲ್ಲಿ ವೆಡ್ಡಿಂಗ್ ಕಾಂಬೋ ಆಫರ್ ಆರಂಭ,
  • ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕ ರಾಜೇಶ್ ನಾಯ್ಕ್ ಸಂವಾದ,
  • ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ, ಕೋವಿಡ್ ನಿಯಮ ಪಾಲನೆ,
  • ಇಜ್ಜ ಶಿವಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,
  • ಡಿ.30: ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತದ 9ನೇ ಬೆಂಜನಪದವು ಶಾಖೆ ಉದ್ಘಾಟನಾ ಸಮಾರಂಭ,
  • ಕುಲಾಲ- ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಗ್ರಹಣ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ,
  • ಜೆಸಿಐ ಬಂಟ್ವಾಳ -2021ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ರಾರಾಸಂ ದಶ ಸಂಭ್ರಮ ಲಾಂಛನ ಬಿಡುಗಡೆ ಸಮಾರಂಭ,
  • ಪಕ್ಷದ ಏಳಿಗೆಗೆ ಶ್ರಮಿಸುವುದೇ ಪಕ್ಷದ ಋಣತೀರಿಸುವ ಮಾರ್ಗ: ಬಿ.ರಮಾನಾಥ ರೈ,
  • ಇಂದು ರಕ್ತದಾನ ಶಿಬಿರ, ಲಾಂಛನ ಬಿಡುಗಡೆ,
  • ಡಿ.25: ರಾರಾಸಂ ಫೌಂಡೇಶನ್ ದಶ ಸಂಭ್ರಮದ ಲಾಂಛನ ಬಿಡುಗಡೆ, ರಕ್ತದಾನ ಶಿಬಿರ,
  • ಗುಡ್ ಡ್ಯೂ ಪ್ಯಾಕೇಜ್ಡ್ ಶುದ್ದ ಕುಡಿಯುವ ನೀರಿನ ಉತ್ಪಾದನ ಘಟಕ ನಾಳೆ ಶುಭಾರಂಭ,
  • ಫರಂಗಿಪೇಟೆ ಸೇವಾಂಜಲಿಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಪುನಾರಂಭ,
  • ಡಿ.25: ಇಜ್ಜಾ ಶಿವ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ,
  • ಜೇಸಿಐ ಬಂಟ್ವಾಳದ ಅಧ್ಯಕ್ಷರಾಗಿ ಉಮೇಶ್ ಆರ್. ಮೂಲ್ಯ ಆಯೆ, ಡಿ.26 ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ,
  • ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಇದರ ಬಂಟ್ವಾಳ ತಾಲೂಕು ಶಾಖೆಯ ಅಧ್ಯಕ್ಷರಾಗಿ ಜಯರಾಮ್ ಆಯ್ಕೆ,
  • ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ,
  • ಡಿ.27: ಕುಂಬಾರ, ಕುಲಾಲರ ಯುವವೇದಿಕೆ ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರದಾನ ಸಮಾರಂಭ,
  • ನಾಣ್ಯ ಶ್ರೀ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ನೂತನ ದಕ್ಷಿಣ ಗೋಪುರದ ಸಮರ್ಪಣೆ ಸಮಾರಂಭ,
  • ಚುನಾವಣಾ ವೀಕ್ಷಕ ಶಾಂತರಾಜು ವೈ.ಬಿ ಅವರಿಂದ ಚುನಾವಣಾ ವ್ಯವಸ್ಥೆಯ ಪರಿಶೀಲನೆ,
  • ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಅರವಿಂದ ಭಟ್ ಆಲಾಡಿ ಆಯ್ಕೆ,
  • ಬಿಜೆಪಿ ಸೇರಿದ ಮಾಧವ ಮಾವೆ ಹಾಗೂ ಮಂಜುಳ ಮಾವೆ,
  • ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಂಘದ ಅಧ್ಯಕ್ಷರಾಗಿ ಸೋಮನಾಥ ಸಾಲ್ಯಾನ್ ಆಯ್ಕೆ,
  • ಅಮ್ಟಾಡಿ 4ನೇ ವಾರ್ಡಿನ ಅಭ್ಯರ್ಥಿಗಳ ಪರ ರಮಾನಾಥ ರೈ ಪ್ರಚಾರ,
  • ನರಿಕೊಂಬುವಿನಲ್ಲಿ ಗ್ರಾ.ಪಂ. ಚುನಾವಣಾ ಪ್ರಣಾಳಿಕೆ ಬಿಡುಗಡೆ,
  • ಸಮಾಜಕ್ಕೆ ಆರ್. ಎನ್. ಶೆಟ್ಟಿ ಕೊಡುಗೆ ಅಪಾರ: ಬಿ.ರಮಾನಾಥ ರೈ,
  • ಪುಟ್ಟ ಮಗುವಿನ ಶಸ್ತ್ರಚಿಕಿತ್ಸೆಗೆ ಬೇಕಿದೆ ಸಹೃದಯರ ಸಹಕಾರ,
  • ಸೇವಾಂಜಲಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಪುನಾರಂಭ,
  • ಡಿ.19 : ನಾಣ್ಯ ಶ್ರೀ ನಾಗರಕ್ತೇಶ್ವರೀ ಕ್ಷೇತ್ರದ ದಕ್ಷಿಣ ಗೋಪುರ ಸಮರ್ಪಣೆ,
  • ರಾಯಿ: ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಚಂಡಿಕಾಯಾಗ ಸಂಪನ್ನ; ದೇವಿ ಆರಾಧನೆಯಿಂದ ಸಮೃದ್ಧಿ ಸಾಧ್ಯ: ಆನಂದ ಗುರೂಜಿ,
  • ಚುನಾವಣಾ ಕರ್ತವ್ಯಕ್ಕೆ ಅಡ್ಡಿ: ಸರಕಾರಿ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಕೆ,
  • ಡಿ.19, 20: ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ,
  • ನರಹರಿ ಸದಾಶಿವ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ,
  • ಹಿಂದು ಯುವ ಸೇನೆ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾಗಿ ಪುಷ್ಪರಾಜ್ ಆಯ್ಕೆ,
  • ಚುನಾವಣಾ ಕರ್ತವ್ಯಕ್ಕೆ ಅಡ್ಡಿ: ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ,
  • ಬಂಟ್ವಾಳ ತಾಲೂಕು ಮಟ್ಟದ ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ,
  • ಮಧ್ವ ಯಕ್ಷ ಕೂಟದ ಪ್ರಥಮ ವಾರ್ಷಿಕೋತ್ಸವ,
  • ಕೆಲಸವನ್ನು ಪ್ರೀತಿಸಿದಾಗ ಯಾವುದೇ ಕೆಲಸವೂ ಒತ್ತಡವೆನಿಸುವುದಿಲ್ಲ : ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್,
  • ಬಿ.ಸಿ.ರೋಡಿನಲ್ಲಿ ಎಬಿಎಪಿ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ,
  • ಕುಡಿದ ಮತ್ತಿನಲ್ಲಿ ಡೆತ್ ನೋಟ್ ಬರೆದಿಟ್ಟ ಪುರಸಭೆ ಆರೋಗ್ಯ ನಿರೀಕ್ಷಕ,
  • ಕುಂಬಾರರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಕೆ,
  • ಯೋಗನಿಧಿ ಪತಂಜಲಿ ಪ್ರತಿಷ್ಠಾನ ಇದರ ಬಂಟ್ವಾಳ ಘಟಕ ಆಶ್ರಯದಲ್ಲಿ ಗೀತಾ ಜಯಂತಿ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ,
  • ಕಟೀಲು ಕ್ಷೇತ್ರಕ್ಕೆ 7 ನೇ ವರ್ಷದ ಪಾದಯಾತ್ರೆ ಸೇವೆ,
  • ಇಜ್ಜ ಶಿವ ಕ್ಷೇತ್ರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ,
  • ತಲಪಾಡಿಯಲ್ಲಿ ಕುಕ್ಕೆಶ್ರೀ ಆರ್ಟ್ಸ್ ಮತ್ತು ಫೈಬರ್ ಕ್ರಾಫ್ಟ್ಸ್ ನ ನೂತನ ಕಚೇರಿ ಶುಭಾರಂಭ,
  • ಕೃಷ್ಣ ಕೋಡಿಯಲ್ಲಿ ಚಿಪ್ಪು ಹಂದಿ ಪತ್ತೆ,
  • ಡಿ. 15 ರಿಂದ ಡಿ.19 ರವರೆಗೆ ರಾಯಿ ಶ್ರೀ ಮಂತ್ರದೇವತೆ, ಕೊರಗಜ್ಜ ಕ್ಷೇತ್ರದಲ್ಲಿ ಚಂಡಿಕಾಯಾಗ, ವಾರ್ಷಿಕ ನೇಮೋತ್ಸವ,
  • ತಾ.ಪಂ. ಮಾಜಿ ಸದಸ್ಯ ಡಿ.ಕೆ. ಹಂಝ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ,
  • ಅಜಿಲಮೊಗರು: ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ,
  • ಕಂಬಳಕೋರಿಗೆ ಆಹ್ವಾನ ನೀಡಲು ಮನೆಗೆ ಬರುವ ಕೊರಗತನಿಯ ದೈವ,
  • ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಕೆ,
  • ತುಷ್ಟೀಕರಣದ ರಾಜಕಾರಣ ಕಾಂಗ್ರೇಸ್ ಸಂಸ್ಕೃತಿ: ಡಿಸಿಎಂ ಡಾ. ಡಾ.ಅಶ್ವಥ್ ನಾರಾಯಣ್,
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಕ್ಷಾಚಾಲಕ ಅಬ್ದುಲ್ ಸತ್ತಾರ್ ಗೆ ಅಭಿನಂದನೆ,
  • ಕೆಂಪುಗುಡ್ಡೆಯ ಕಲ್ಲಿನ ಕೋರೆಗೆ ಕಂದಾಯಾಧಿಕಾರಿಗಳಿಂದ ದಾಳಿ,
  • ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನದ ಜೀಣೋದ್ಧಾರದ ಅಂಗವಾಗಿ ಪಾದುಕಾನ್ಯಾಸ ಕಾರ್ಯಕ್ರಮ,
  • ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದಲ್ಲಿ ತುಳಸಿಪೂಜೆ,
  • ಪೊಳಲಿ ಸರಕಾರಿ ಪ್ರೌಢ ಶಾಲೆಗೆ ಎಂ.ಆರ್.ಪಿ.ಎಲ್‌ನ ಸಿಎಸ್‌ಆರ್ ನಿಧಿಯಿಂದ ನಿರ್ಮಾಣಗೊಂಡ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ,
  • ಪಣೋಲಿಬೈಲು ಕ್ಷೇತ್ರದಲ್ಲಿ ವರ್ಷಾವಧಿ ಕೋಲ ಸಂಪನ್ನ,
  • ಲಯನ್ಸ್ ಪ್ರಾಂತೀಯ ಸಮ್ಮೇಳನದ ಸವಿನೆನಪಿಗಾಗಿ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಶೈತ್ಯಗಾರದ ಸಮರ್ಪಣಾ ಕಾರ್ಯಕ್ರಮ,
  • ಪಣೋಲಿಬೈಲಿನಲ್ಲಿ ಗಣಯಾಗ, ಫಲಪಂಚಾಮೃತ ಅಭಿಷೇಕ,
  • ಪಣೋಲಿಬೈಲಿನಲ್ಲಿ ವಾರ್ಷಿಕ ಕೋಲೋತ್ಸವದ ಪ್ರಯುಕ್ತ ಕೊಪ್ಪರಿಗೆ ಮುಹೂರ್ತ,
  • ಒಡಿಯೂರು ಶ್ರೀಗಳ ಷಷ್ಠ್ಯಾಬ್ದಿ ಸಂಭ್ರಮ: ಬಂಟ್ವಾಳ ವಲಯ ಸಮಿತಿ ಪೂರ್ವಭಾವಿ ಸಭೆ,
  • ಮುನ್ನಲಾಯಿಪದವಿನಲ್ಲಿ ಮನೆ ಬೆಂಕಿಗಾಹುತಿ; ಲಕ್ಷಾಂತರ ರೂಪಾಯಿ ನಷ್ಟ,
  • ನರಿಕೊಂಬುವಿನಲ್ಲಿ ಕ್ಷೇಮ ಆರೋಗ್ಯ ಕಾರ್ಡ್ ವಿತರಣೆ,
  • ನರಿಕೊಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 71 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ,
  • ಬಂಟ್ವಾಳದ ಬಶೀರ್ ಗೆ ಯುಎಇ ಗೋಲ್ಡನ್ ವೀಸಾ,
  • ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಿಳೆಗೆ ಕುಲಾಲ ಯುವ ವೇದಿಕೆಯ ವತಿಯಿಂದ ಆರ್ಥಿಕ ನೆರವು,
  • ಗೋಳ್ತಮಜಲಿನಲ್ಲಿ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ ಎಲಿಯಸ್ ಡಿಸೋಜಾ,
  • ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಕೆ,
  • ಕುರಿಯಾಳ ಕೇದ್ರಿಗದ್ದೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ,
  • ಬಡಗಬೆಳ್ಳೂರು ಬಾಳಿಕೆಯಲ್ಲಿ ರಸ್ತೆ ಉದ್ಘಾಟನೆ,
  • ವರ್ತಮಾನ ಪತ್ರಿಕೆ ಓದುವ ಮೂಲಕ ಜ್ಞಾನ ವೃದ್ಧಿ : ಚೇತನ್ ಮುಂಡಾಜೆ,
  • ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶ್ವರೂಪ ದರ್ಶನ,
  • ನ.25: ಪಣೋಲಿಬೈಲಿನಲ್ಲಿ ವಾರ್ಷಿಕ ಕೋಲೋತ್ಸವ,
  • ಬಾಂಬಿಲಪದವು ಕಾಂಬೋಡಿ ರಸ್ತೆ ಉದ್ಘಾಟನೆ,
  • ಬಿ.ಸಿ.ರೋಡು ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ (ಬಿ.ಯಂ.ಎಸ್)ದ 32ನೇ ವಾರ್ಷಿಕ ಮಹಾಸಭೆ,
  • ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆ, ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು ಅರುಣ್‌ಕುಮಾರ್ ಶೆಟ್ಟಿ ನುಳಿಯಾಲುಗುತ್ತು ಆಯ್ಕೆ,
  • ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಅದಾಲತ್‌,
  • ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 1.74 ಕೋ. ರೂ.ಗೂ ಅಧಿಕ ಅಭಿವೃದ್ಧಿ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್,
  • ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2020 ಹಾಗೂ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ,
  • ಕುಂಬಾರ ಸಂಕಲ್ಪ ಯಾತ್ರೆಗೆ ಬಂಟ್ವಾಳದಲ್ಲಿ ಸ್ವಾಗತ,
  • ಲಯನ್ಸ್ ವತಿಯಿಂದ ಸಂಭ್ರಮದ ದೀಪಾವಳಿ ಆಚರಣೆ,
  • ಮಣಿನಾಲ್ಕೂರು ಗ್ರಾಮದಲ್ಲಿ ಮಳೆಹಾನಿಗೀಡಾದ ಮನೆಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ,
  • ಮಣಿಹಳ್ಳ-ನಾವೂರು-ಸರಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ರಾಜೇಶ್ ನಾಯ್ಕ್,
  • ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭ,
  • ಕೊಡಾಜೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಲಾನ್ಯಾಸ,
  • ಬಂಟ್ವಾಳದಲ್ಲಿ ಜನ ಔಷಧಿ ಕೇಂದ್ರ ಉದ್ಘಾಟನೆ,
  • ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜೆ,
  • ಪಡುಮಲೆಯಲ್ಲಿ ಬ್ರಹ್ಮಕಲಶೋತ್ಸವ: ಸಮಾಲೋಚನಾ ಸಭೆ,
  • ಗುಡ್ಡೆಯಂಗಡಿ ನೂರುದ್ದೀನ್ ಮದ್ರಸಾ ಕಟ್ಟಡದ ಉದ್ಘಾಟನೆ,
  • ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ರಮಾನಂದ ಅವರಿಗೆ ಎನಪೋಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ,
  • ತುಂಬೆ ಕುಲಾಲ ಸಂಘದ ವತಿಯಿಂದ ಶಾಲಾ ಪರಿಸರ ಸ್ವಚ್ಚತಾ ಅಭಿಯಾನ,
  • ದೀಪಾವಳಿಯ ಪ್ರಯುಕ್ತ ಶಾಸಕರ ಕಚೇರಿಯಲ್ಲಿ ಗಣಹೋಮ,
  • ದುರ್ಗಾನಗರ ಅಂಗನವಾಡಿ ಕೇಂದ್ರದಲ್ಲಿ ದೀಪಾವಳಿಯೊಂದಿಗೆ ಮಕ್ಕಳ ದಿನಾಚರಣೆ,
  • ಅಭಿವೃದ್ಧಿ ಕಾರ್ಯದ ಬಗ್ಗೆ ರಮನಾಥ ರೈ ಅವರಿಂದ ತರಬೇತಿ ಪಡೆಯಲಿ: ಸುದರ್ಶನ್ ಬಜ ಹೇಳಿಕೆಗೆ ಯುವಕಾಂಗ್ರೆಸ್ ತಿರುಗೇಟು,
  • ಆತ್ಮ ನಿರ್ಭರ ಭಾರತಕ್ಕೆ ಕಲ್ಲಡ್ಕದ ಕೊಡುಗೆ: ಪ್ರಧಾನ ಮಂತ್ರಿಯವರಿಗೆ ತಲುಪಿದ ಗೋಮಯ ಹಣತೆ,
  • ಕಷ್ಟ ಕರಗಲಿ… ಬಾಳು ಬೆಳಗಲಿ…,
  • ಹ್ಯುಮ್ಯಾನಿಟಿ ಟ್ರಸ್ಟ್ ಆರ್ಥಿಕ ನೆರವು ಹಾಗೂ ದಾನಿಗಳ ಸಹಕಾರದೊಂದಿಗೆ ವಿಶಾಲಾಕ್ಷಿ ಶೆಟ್ಟಿಯವರಿಗೆ ಮನೆ ನಿರ್ಮಾಣ,
  • ಖ್ಯಾತ ಪತ್ರಕರ್ತ ರವಿಬೆಳೆಗರೆ ಇನ್ನಿಲ್ಲ,
  • ನ.15: ಪಣೋಲಿಬೈಲಿನಲ್ಲಿ ಅಗೇಲು ಹಾಗೂ ಕೋಲ ಸೇವೆ ಇಲ್ಲ,
  • ಪ್ರತ್ಯೇಕ ಮರಳು ನೀತಿ ಶೀಘ್ರ ಅನುಷ್ಠಾನಕ್ಕೆ ಜಿಲ್ಲೆಯ ಶಾಸಕರಿಂದ ಸಿಎಂಗೆ ಮನವಿ,
  • ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಿದ ಪುರಸಭೆ ಅಧ್ಯಕ್ಷ ಶರೀಫ್,
  • ಹ್ಯುಮ್ಯಾನಿಟ್ ಕ್ಲಬ್ ವತಿಯಿಂದ 3ನೇ ಕೋವಿಡ್ ಪರೀಕ್ಷಾ ಶಿಬಿರ,
  • ನಾಡು ನುಡಿ ಚಿಂತನೆಗಳ ಬರಹ ಸ್ಪರ್ಧೆಯಲ್ಲಿ ಜಯಾನಂದ ಪೆರಾಜೆಗೆ ಬಹುಮಾನ,
  • ಗಾಂಜಾ ಮಾರಾಟ: ಆರೋಪಿಗಳ ಬಂಧನ, ಲಕ್ಷಾಂತರ ರೂಪಾಯಿ ಸೊತ್ತು ವಶ,
  • ಗೊಂದಲದ ಹೇಳಿಕೆ ನೀಡುವ ಬದಲು ಅಭಿವೃದ್ಧಿ ಹಾಗೂ ಶಾಂತಿಗೆ ಬೆಂಬಲ ಕೊಡಿ,
  • ಹರಿಕೃಷ್ಣ ಬಂಟ್ವಾಳ್ ವಿರುದ್ಧ ಮತ್ತೆರಡು ದೂರು ದಾಖಲು,
  • ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಸಮಾಜದಲ್ಲಿ ಮತ್ತೊಬ್ಬರಿಲ್ಲ- ರಮಾನಾಥ ರೈ ತಿರುಗೇಟು,
  • ಕೈಕಂಬದಲ್ಲಿ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ,
  • ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರೋಧಿಸಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ಹರಿಕೃಷ್ಣ ಬಂಟ್ವಾಳ್ ಬಂಧನಕ್ಕೆ ಆಗ್ರಹ, ನಗರ ಪೊಲೀಸ್ ಠಾಣೆಗೆ ದೂರು,
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಸುಬ್ರಹ್ಮಣ್ಯ ಭಟ್ ಗೆ ಗೌರವಾರ್ಪಣೆ,
  • ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಅನುಷ್ಠಾನಗೊಳಿಸಲಾದ ಜ್ಞಾನತಾಣ ಕಾರ್ಯಕ್ರಮ ಉದ್ಘಾಟನೆ,
  • ಬಂಟ್ವಾಳ ಶಾಸಕರ ಕಚೇರಿ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ- ಶಾಸಕ ರಾಜೇಶ್ ನಾಯ್ಕ್,
  • ರೈ, ಹಿಟ್ಲರ್ ಮಂತ್ರಿ ಗೋಬೆಲ್ ಅಪರಾವತಾರ- ಹರಿಕೃಷ್ಣ ಬಂಟ್ವಾಳ್ ಟೀಕೆ,
  • ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಯಡಿ ದಿನಸಿ ಸಾಮಾಗ್ರಿ ವಿತರಣೆ,
  • ಪಣೋಲಿಬೈಲು ರಮೇಶ್ ಮೂಲ್ಯರಿಗೆ ಶ್ರದ್ಧಾಂಜಲಿ ಸಭೆ,
  • ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷರಾಗಿ ಜೆಸಿಂತಾ ಡಿಸೋಜಾ ಆಯ್ಕೆ,
  • ಕುತೂಹಲ ಕೆರಳಿಸಿರುವ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕ್ಷಣಗಣನೆ ಆರಂಭ,
  • ಮಾಜಿ ಸಚಿವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ, ಠಾಣೆಗೆ ದೂರು,
  • ಪತ್ರಕರ್ತ ಸೂರ್ಯ ನಾರಾಯಣ ಪೂವಳರಿಗೆ ಶ್ರದ್ಧಾಂಜಲಿ ಸಭೆ,
  • ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ನಿಧಿಕುಂಭ ಷಢಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ,
  • ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಾಳ ಇನ್ನಿಲ್ಲ,
  • ಸಾಮಾಜಿಕ ಜಾಲತಾಣದಲ್ಲಿ ಜಿ.ಪಂ. ಸದಸ್ಯಗೆ ಅವಹೇಳನ ಕಾಂಗ್ರೆಸ್ ಕಾರ್ಯಕರ್ತರಿಂದ ದೂರು,
  • ದಿನೇಶ್ ಕೊಟ್ಟಿಂಜ ಚಿಕಿತ್ಸೆಗೆ ಶಾಸಕ ರಾಜೇಶ್ ನಾಯ್ಕ್ 1 ಲಕ್ಷ ರೂಪಾಯಿ ಆರ್ಥಿಕ ನೆರವು,
  • ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ದಿನೇಶ್ ಶೆಟ್ಟಿಗೆ ಬೇಕಿದೆ ಮಾನವೀಯ ಹೃದಯಗಳ ನೆರವಿನ ಹಸ್ತ,
  • ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ನ.10 ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ಲಯನ್ಸ್ ಅಧ್ಯಕ್ಷ ಕೃಷ್ಣಶ್ಯಾಮ್‌ಗೆ ಸನ್ಮಾನ,
  • ಶಾಸಕರ ಕಚೇರಿಯಲ್ಲಿ ಗಮನ ಸೆಳೆಯುತ್ತಿದೆ ತುಳು ಲಿಪಿಯ ನಾಮಫಲಕ,
  • ಬರಿಮಾರು ಗ್ರಾಮದಲ್ಲಿ 1.7 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್,
  • ಪ್ರತಿ ಮತ ದೇಶದ ಅಭಿವೃದ್ದಿಗೆ ಪೂರಕ: ಶಾಸಕ ರಾಜೇಶ್ ನಾಯ್ಕ್,
  • ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ,
  • ರೋಟರಿ ಕ್ಲಬ್ ವತಿಯಿಂದ ಕೃಷ್ಣಕುಮಾರ್ ಪೂಂಜಾ ಅವರಿಗೆ ಸನ್ಮಾನ,
  • ಬಿ.ಸಿ.ರೋಡಿನಲ್ಲಿ ಮಾಜಿ ಗೇಣಿದಾರರ ಸಮಾವೇಶ,
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಅಬ್ದುಲ್ ಸತ್ತಾರ್ ಗೆ ಅಭಿನಂದನೆ,
  • ಹ್ಯುಮ್ಯಾನಿಟಿ ಕ್ಲಬ್ ನೇತೃತ್ವದಲ್ಲಿ ಕೋವಿಡ್ ತಪಾಸಣ ಶಿಬಿರ,
  • ದಡ್ಡಲಕಾಡು ಶಾಲೆಗೆ ಸೂರತ್ ಬಿಲ್ಲವ ಸಂಘದ ಅಧ್ಯಕ್ಷರು ಭೇಟಿ,
  • ಬಿ.ಸಿ.ರೋಡಿನಲ್ಲಿ ಐಸಿರಿ ವಿಡಿಯೋ ಆಲ್ಬಂ ಟೀಸರ್ ಬಿಡುಗಡೆ,
  • ರಾಜರಾಜೇಶ್ವರಿ ನಗರದಲ್ಲಿ ರಮಾನಾಥ ರೈ ಪ್ರಚಾರ,
  • ದಿನೇಶ್ ಹಲ್ಲೆ ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಡಾ.ಭರತ್ ಶೆಟ್ಟಿ,
  • ಫರಂಗಿಪೇಟೆಯ ತಲಾವಾರು ದಾಳಿ: ಮೂರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು,
  • ರಸ್ತೆ ಅಪಘಾತದಲ್ಲಿ ಸಿವಿಲ್ ಎಂಜಿನಿಯರ್ ನಿಧನ,
  • ಫರಂಗಿಪೇಟೆಯಲ್ಲಿ ಪೋಟೋಗ್ರಾಫರ್ ಮೇಲೆ ತಲವಾರು ದಾಳಿ,
  • ದೇಶದ ಶೈಕ್ಷಣಿಕ ಇತಿಹಾಸದ ಬದಲಾವಣೆ ಹೊಸ ಶಿಕ್ಷಣ ನೀತಿಯಿಂದ ಸಾದ್ಯ:ಬಂಟ್ವಾಳ ಬಿ.ಜೆ.ಪಿ.ಮಹಿಳಾ ಮೋರ್ಚಾ ಕಾರ್ಯಕಾರಿಣಿಯಲ್ಲಿ ವೇದಾನಂದ ಕಾರಂತ್ ಅಭಿಮತ,
  • ಅಮ್ಟೂರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ,
  • ದುರ್ಗಾನಗರ ಶ್ರೀ ಓಂಕಾರೇಶ್ವರಿ ಭಜನಾ ಮಂದಿರದಲ್ಲಿ ವಿಶೇಷ ಪೂಜೆ,
  • ಕುದ್ರೋಳಿ ಶಾರದೆಯ ದರ್ಶನ ಪಡೆದ ಬಿ. ರಮಾನಾಥ ರೈ,
  • ಕುದ್ರೋಳಿ ಕ್ಷೇತ್ರ ಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ,
  • ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ತೆನೆ ವಿತರಣೆ,
  • ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಮೂಹಿಕ ಆಯುಧ ಪೂಜೆ,
  • ಭದ್ರಾ ಹೋಂ ಅಪ್ಲೈಯನ್ಸಸ್ ನ ನೂತನ ಮಳಿಗೆ ಶುಭಾರಂಭ,
  • ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಎರಡನೇ ಶಾಖೆ ತಲಪಾಡಿಯಲ್ಲಿ ಶುಭಾರಂಭ,
  • ಬಡ ಮಹಿಳೆಗೆ ಮನೆ ನಿರ್ಮಿಸಿ ಮಾನವೀಯತೆ ಮೆರೆದ ಹ್ಯುಮ್ಯಾನಿಟಿ ಟ್ರಸ್ಟ್ ಹಾಗೂ ತುಳುಕೂಟ ಕುವೈಟ್,
  • ಬಿ.ಸಿ.ರೋಡಿನ ತಲಪಾಡಿಯಲ್ಲಿ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನ ನೂತನ ಮಳಿಗೆ ನಾಳೆ ಉದ್ಘಾಟನೆ,
  • ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಭದ್ರಾ ಹೋಮ್ ಅಪ್ಲೈಯನ್ಸಸ್ ನಾಳೆ ಉದ್ಘಾಟನೆ,
  • ಮೆಲ್ಕಾರ್ ಹತ್ಯೆ ಪ್ರಕರಣ: ಆರೋಪಿಯ ಕಾಲಿಗೆ ಪೊಲೀಸರ ಗುಂಡೇಟು; ಒಬ್ಬನ ಬಂಧನ, ಇಬ್ಬರು ಪರಾರಿ,
  • ಸಿದ್ದಕಟ್ಟೆಯಲ್ಲಿ ಎರಡನೇ ವರ್ಷದ ಶಾರದೋತ್ಸವ,
  • ಸಜೀಪನಡುವಿನಲ್ಲಿ ಗಣಪತಿ ಗರ್ಭಗುಡಿಗೆ ಶಿಲಾನ್ಯಾಸ,
  • ಶ್ರೀ ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರ,
  • ಕೋವಿಡ್ ಪರೀಕ್ಷೆಗೆ ಸಾರ್ವಜನಿಕರಿಂದ ಉತ್ತಮ‌ ಸ್ಪಂದನೆ: ಹ್ಯುಮ್ಯಾನಿಟಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ,
  • ಬಿರ್ವೆರ್ ಕುಡ್ಲ ಇದರ ಬಂಟ್ವಾಳ ಘಟಕದ ವತಿಯಿಂದ ಆರ್ಥಿಕ ನೆರವು,
  • ಸೋಲಾರ್ ಉತ್ಪನ್ನ ಮಾಹಿತಿ – ಪ್ರಾತ್ಯಕ್ಷಿಕೆ,
  • ಕ್ಯಾಶ್ಯು ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ,
  • ತುಂಗಪ್ಪ ಬಂಗೇರ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ,
  • ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ನೇತ್ರಾವತಿ ವೀರರು,
  • ಬಿ.ಸಿ.ರೋಡಿನಲ್ಲಿ ಕೋವಿಡ್ 19 ಜನಾಂದೋಲನ ಕಾರ್ಯಕ್ರಮ,
  • ಬಂಟ್ವಾಳ ಸರಕಾರಿ ಆಸ್ಪತ್ರೆ ಸಕಲ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ: ಶಾಸಕ ರಾಜೇಶ್ ನಾಯ್ಕ್,
  • ಮಳೆಯಿಂದ ಹಾನಿಗೊಳಗಾದ ನೇರಬೋಳಿನ ಮನೆಗೆ ರಮಾನಾಥ ರೈ ಭೇಟಿ,
  • ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲೆಯ ಶಾಸಕರಿಂದ ಸಿಎಂಗೆ ಮನವಿ ಸಲ್ಲಿಕೆ,
  • ಅಮ್ಟೂರು ಗ್ರಾಮದ ಕಟ್ಟೆಮಾರು, ಪಡ್ಡೆಮಜಲು, ಬಂಗೇರಕೋಡಿಗೆ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ ನೆರೆವೇರಿಸಿದ ಶಾಸಕ ರಾಜೇಶ್ ನಾಯ್ಕ್,
  • ಅಮ್ಟೂರು ಗ್ರಾಮದ ಕಟ್ಟೆಮಾರು, ಪಡ್ಡೆಮಜಲು, ಬಂಗೇರಕೋಡಿಗೆ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ ನೆರೆವೇರಿಸಿದ ಶಾಸಕ ರಾಜೇಶ್ ನಾಯ್ಕ್,
  • ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿತ,
  • ತಾಲೂಕು ಪಂಚಾಯತ್ ಅಧ್ಯಕ್ಷರಿಂದ ಪಂಚಾಯತ್ ವಾರು ಪ್ರಗತಿ ಪರಿಶೀಲನೆ,
  • ಕಳ್ಳಿಗೆ ಪಂಚಾಯತ್ ಕಚೇರಿ ಮುಂದೆ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ,
  • ಮಾಣಿ ಗ್ರಾಮ ಪಂಚಾಯತ್ ಕಛೇರಿಯ ಮುಂದೆ ಮಾಣಿ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ,
  • ಶಾಸಕ ರಾಜೇಶ್ ನಾಯ್ಕ್ ಅವರಿಂದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಪರಿಶೀಲನೆ,
  • ಬಂಟ್ವಾಳ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಮ್ಯಾಥ್ಯು ಫ್ರಾನ್ಸಿಸ್ ಡಿಕುನ್ಹಾ ಆಯ್ಕೆ,
  • ಅನಂತಕೃಷ್ಣರಿಗೆ ಸಜೀಪಮೂಡದಲ್ಲಿ ಹುಟ್ಟೂರ ಶ್ರದ್ಧಾಂಜಲಿ,
  • ಟಿ.ಎ.ಪಿ.ಸಿ.ಎಮ್.ಎಸ್ ಗೆ ಆಯ್ಕೆಯಾದ ರಾಜೇಶ್ ಶೆಟ್ಟಿ ಅವರಿಗೆ ಅಭಿನಂದನೆ,
  • ಸರಪಾಡಿ ಪಂಚಾಯತ್ ಕಚೇರಿ ಮುಂದೆ ಕಾಂಗ್ರೆಸ್ ನಿಂದ ಪ್ರತಿಭಟನೆ,
  • ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರಿಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ,
  • ನಡುಮೊಗರು ಸ.ಹಿ.ಪ್ರಾ.ಶಾಲೆ: ನೂತನ ಕಟ್ಟಡಕ್ಕೆ ಶಿಲಾನ್ಯಾಸ,
  • ಶಾಸಕ ಯು.ಟಿ.ಖಾದರ್ ಅವರಿಂದ ಫಲನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ,
  • ಪಂಚಾಯತ್ ರಾಜ್ ವ್ಯವಸ್ಥೆಯ ಬೆಳವಣಿಗೆಗಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಅನನ್ಯ: ಯು.ಟಿ.ಖಾದರ್,
  • ಬಿಜೆಪಿ ಸರಕಾರ ಬಂದ ಮೇಲೆ ಬಂಟ್ವಾಳಕ್ಕೆ ಗರಿಷ್ಠ ಅನುದಾನ: ಶಾಸಕ ರಾಜೇಶ್ ನಾಯ್ಕ್,
  • ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಸ್ಮಾರಕ ಲೋಕಾರ್ಪಣೆ,
  • ಅ.13 : ರಮಾನಾಥ ರೈ ನೇತೃತ್ವದಲ್ಲಿ 39 ಗ್ರಾ.ಪಂ. ಕಚೇರಿ ಮುಂಭಾಗ ಸಾಮೂಹಿಕ ಪ್ರತಿಭಟನೆ,
  • ಮಾಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ,
  • ರಮಾನಾಥ ರೈ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ದತೆ ಸಭೆ,
  • ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಖದೀಮರು: ಎಚ್ಚರ ವಹಿಸಲು ಮನವಿ,
  • ಲಯನ್ಸ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣ ಶಿಬಿರ,
  • ವಿಧಾನಸೌಧದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಕುರಿತಾದ ಸಭೆ,
  • ಕನ್ಯಾನ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ,
  • ಹಳ್ಳಿಗಳ ಪುನಶ್ಚೇತನ, ಪಂಚಾಯತ್ ರಾಜ್ ಬಲವರ್ಧನೆಗೆ ಸಮೀಪಿಸುತ್ತಿದೆ ಗ್ರಾಮ ಪಂಚಾಯತ್ ಚುನಾವಣೆ ಹಿಂದಿನ ಪಂಚಾಯತಿ ಕಟ್ಟೆಗಳೇ ಇಂದಿನ ಗ್ರಾಮ ಪಂಚಾಯತ್‌ಗಳು,
  • ಕರೋಪಾಡಿ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ,
  • ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿಕೆಯಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ರಾಜ್ಯದ ಪಾಲಿಗೆ “ಕಾಮಧೇನು “: ರಾಜೇಶ್ ನಾಯ್ಕ್, ಉಳಿಪಾಡಿ,
  • ಸಕೀನಾ ನಾಸೀರ್‌ಗೆ ಪಿಎಚ್‌ಡಿ ಪದವಿ,
  • ಬಂಟ್ವಾಳ ಲಯನ್ಸ್ ಕ್ಲಬ್ ನ ಮುಡಿಗೇರಿತು ಮೊದಲ ಸ್ಥಾನದ ಪಟ್ಟ, “ಬೆಸ್ಟ್ ಕ್ಲಬ್” ಮನ್ನಣೆ,
  • ಗ್ಯಾರೇಜು ಮಾಲಕರ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ,
  • ಕೆ.ಎಸ್.ಟಿ.ಎ, ಬಿ.ಸಿ.ರೋಡು ನಗರ ಸಮಿತಿಯ ಸಾಮಾನ್ಯ ಸಭೆ,
  • ಅ.10: ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ,
  • ದಡ್ಡಲಕಾಡುವಿನಲ್ಲಿ ನೂತನ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭ,
  • ಕರ್ಪೆಯಲ್ಲಿ ರೈತರ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ,
  • ಬಂಟ್ವಾಳ ನಗರ ಠಾಣೆಯಲ್ಲಿ ” ತುಳು ಭಾಷಾ ಅರಿವು” ಕಾರ್ಯಾಗಾರ,
  • 12 ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ,
  • ಎಬಿವಿಪಿ ವತಿಯಿಂದ ಉ.ಪ್ರ.‌ಯುವತಿಯ ಹತ್ಯೆ ಖಂಡಿಸಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ನಶಿಸುತ್ತಿರುವ ಕುಟುಂಬ ವೈದ್ಯ ಪದ್ಧತಿಯನ್ನ ಉಳಿಸಿ ಕೊಳ್ಳಬೇಕಾದದ್ದು ಈಗಿನ ಅನಿವಾರ್ಯತೆ: ಡಾ. ಅಣ್ಣಯ್ಯ ಕುಲಾಲ್,
  • ಬ್ರಹ್ಮರಕೂಟ್ಲುವಿನಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್,
  • ಬಾಳ್ತಿಲ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ,
  • ಕೊಳ್ನಾಡು ಗ್ರಾಮ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ,
  • ರಾಜ್ಯ ಪ್ರಶಸ್ತಿ ಪುರಸ್ಕೃತ “ಗೀತಾ ಟೀಚರ್” ಗೆ ಅಭಿನಂದನೆ ಸಲ್ಲಿಸಿದ ಹಿರಿಯ ವಿದ್ಯಾರ್ಥಿಗಳು,
  • ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರ ಸಂಘದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ,
  • ತುಳು ನಾಟಕ ಕಲಾವಿದರ ಒಕ್ಕೂಟ ಬಂಟ್ವಾಳ ಘಟಕ ಉದ್ಘಾಟನೆ. ಕಲಾವಿದರಿಗೆ ಭದ್ರತೆ ನೀಡಲು ಸರಕಾರಕ್ಕೆ ವಿನಂತಿ: ಸರಪಾಡಿ ಅಶೋಕ ಶೆಟ್ಟಿ,
  • ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಗ್ರಾಮಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ,
  • ದಲಿತ ಯುವತಿಯ ಹತ್ಯೆ ಖಂಡಿಸಿ ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ಮೊಂಬತ್ತಿ ಜಾಥ,
  • ನರಿಕೊಂಬುವಿನಲ್ಲಿ ಕುಸಿತಕೊಂಡ ಮನೆಗೆ ಮಾಜಿ ಸಚಿವ ರಮಾನಾಥ ರೈ ಭೇಟಿ,
  • ದಲಿತ ಯುವತಿಯ ಹತ್ಯೆ ಖಂಡಿಸಿ ಎನ್‌ಎಫ್‌ಐಡಬ್ಲ್ಯು ಹಾಗೂ ಎಐವೈಎಫ್ ನಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ದಲಿತ ಯುವತಿಯ ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್ ನಿಂದ ಮೊಂಬತ್ತಿ ಜಾಥ,
  • ಬಿಜೆಪಿ ಯುವ ಮೋರ್ಚಾದ ವತಿಯಿಂದ ಪೊಳಲಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ,
  • ಮಿನಿ ವಿಧಾನಸೌಧದಲ್ಲಿ ರಕ್ತದಾನ ಶಿಬಿರ,
  • ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನವಜೀವನೋತ್ಸವ ಕಾರ್ಯಕ್ರಮ,
  • ಗಾಂಧಿ ಜಯಂತಿ ಪ್ರಯುಕ್ತ ಬಂಟ್ವಾಳ ಪುರಸಭೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ,
  • ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕೋರಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಿಗೆ ಪ್ರಭಾಕರ ಪ್ರಭು ಪತ್ರ,
  • ಅ. 5 ರಿಂದ ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ,
  • ಅ.4: ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಲೊರೆಟ್ಟೊ ಶಾಖೆ ಉದ್ಘಾಟನೆ,
  • ಅಮ್ಟಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ,
  • ಕೊಡ್ಮಾಣ್ – ಮೇರಮಜಲು ರಸ್ತೆಗೆ ಶಿಲಾನ್ಯಾಸ, ಪೊನ್ನೊಡಿ ರಸ್ತೆ ಹಾಗೂ ಬಸ್ಸು ತಂಗುದಾಣ ಲೋಕಾರ್ಪಣೆ,
  • ಕೋವಿಡ್ ನಿಯಂತ್ರಣಕ್ಕಾಗಿ ಮಾಸ್ಕ್ ಇಲ್ಲದವರಿಗೆ ದಂಡ, ಪುರಸಭೆಯಿಂದ ಕಟ್ಟುನಿಟ್ಟಿನ ಕ್ರಮ,
  • ಕೈಕಂಬದಲ್ಲಿ ರಿಕ್ಷಾ ನಿಲ್ದಾಣ ಲೋಕಾರ್ಪಣೆ,
  • ಕರ್ನಾಟಕ ಬಂದ್ ಬೆಂಬಲಿಸಿ ವಿವಿಧ ಪಕ್ಷಗಳ ಸಹಯೋಗದೊಂದಿಗೆ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ,
  • ಕುಲಾಲ- ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು ಆಯ್ಕೆ.,
  • ಬಂಟ್ವಾಳ ಕುಲಾಲ- ಕುಂಬಾರರ ಯುವ ವೇದಿಕೆಯ ಮಹಾಸಭೆ,
  • ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣ ಶಿಬಿರ,
  • ತೋಟಗಾರಿಕಾ ಇಲಾಖೆಯಿಂದ ಎರಡು ದಿನಗಳ ಜೇನು ಸಾಕಾಣಿಕೆ ತರಬೇತಿ ಶಿಬಿರ,
  • ಕೆ ಎಸ್ ಟಿ ಎ ಬಂಟ್ವಾಳ ಕ್ಷೇತ್ರ ಸಮಿತಿಯಿಂದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಗೆ ಅಭಿನಂದನೆ, ಮನವಿ ಸಲ್ಲಿಕೆ,
  • ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬಂಟ್ವಾಳ ಘಟಕದ ಸಭೆ,
  • ಖಾಸಗಿ ವಾಹನಗಳ ಪಾರ್ಕಿಂಗ್ ಏರಿಯಾ ಆಗುತ್ತಿದೆ ಮಿನಿ ವಿಧಾನಸೌಧದ ಆವರಣ,
  • ತುಂಬೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಜಗದೀಶ್ ಗಟ್ಟಿ ಆಯ್ಕೆ,
  • ಜನಪರ ಮರಳು ನೀತಿ ಜಾರಿಗೊಳಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ಮನವಿ ಸಲ್ಲಿಕೆ,
  • ರಾಜ್ಯ ಸರಕಾರದ ವೈಫಲ್ಯವನ್ನು ವಿರೋಧಿಸಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ತುಂಬೆ ಡ್ಯಾಂ ಸಂತ್ರಸ್ತ ರೈತರಿಂದ ಮಂಗಳೂರು ನಗರ ಪಾಲಿಕೆ ಆಯುಕ್ತರ ಭೇಟಿ,
  • ಕೊಳ್ನಾಡು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ,
  • ಬಂಟ್ವಾಳ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ರಾಧಾಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ,
  • ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ- 2020,
  • ಆಚಾರಿಪಲ್ಕೆ ಶಾಲಾ ಕೊಠಡಿಗೆ ಶಿಲಾನ್ಯಾಸ,
  • ಬಿಜೆಪಿ ನರಿಕೊಂಬು ಗ್ರಾಮ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣೆ: ಜಿಲ್ಲಾಧ್ಯಕ್ಷ ಭೇಟಿ,
  • ಗೋಳ್ತಮಜಲು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ,
  • ಸೆ.22: ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ.,
  • ಕೆಂಪುಗುಡ್ಡೆಯಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ,
  • ರಾಯಿಯಲ್ಲಿ ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಸಭೆ,
  • ರಾಯಿಯಲ್ಲಿ ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಸಭೆ,
  • ಸಾಲೆತ್ತೂರುವಿನಲ್ಲಿ ಗುಡ್ಡ ಕುಸಿತ: ಮಣ್ಣು ತೆರವು,
  • ಅಮ್ಟಾಡಿಯಲ್ಲಿ ಆಯುಷ್ಮಾನ್ ಕಾರ್ಡ್ ನೋಂದಾಣಿ ಮತ್ತು ವಿತರಣಾ ಕಾರ್ಯಕ್ರಮ,
  • ಜನಸಾಮಾನ್ಯರ ಮನೆ ಬಾಗಿಲಿಗೆ ಮರಳು ಪೂರೈಕೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸಮರ್ಥನೀಯ : ಪ್ರಭಾಕರ ಪ್ರಭು,
  • ಮಂಚಿ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ,
  • ಆಯುಷ್ಮಾನ್ ಆರೋಗ್ಯ ಕಾರ್ಡ್ ಅಭಿಯಾನಕ್ಕೆ ಫರಂಗಿಪೇಟೆಯಲ್ಲಿ ಚಾಲನೆ,
  • ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ,
  • ವಿಟ್ಲಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಪೂರ್ವಭಾವಿ ಸಭೆ,
  • ಸಜೀಪದಲ್ಲಿ ಸಾಮೂಹಿಕ ಶೈನೈಶ್ಚರ ಪೂಜೆ,
  • ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪುರಸಭಾಧಿಕಾರಿಗೆ ಕಾಂಗ್ರೆಸ್‌ನಿಂದ ಮನವಿ ಸಲ್ಲಿಕೆ,
  • ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಗೆ ಶ್ರದ್ಧಾಂಜಲಿ,
  • 18 ಸಾವಿರಕ್ಕೂ ಮಿಕ್ಕಿ ಆಯ್ಮಷ್ಮಾನ್ ಕಾರ್ಡ್ ವಿತರಣೆ: ಡೊಂಬಯ್ಯ ಅರಳ,
  • ಸಿಪಿಐ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ,
  • ತಾಲೂಕು ಕಚೇರಿ ಶಿರಸ್ತೇದಾರ್ ರಾಧಕೃಷ್ಣ ಕೆ.‌ ನಿಧನ,
  • ಸಜಿಪ ಜನ ಸೇವಾ ಟ್ರಸ್ಟ್ ವತಿಯಿಂದ ಸಹಾಯ ಧನದ ಚೆಕ್ ಹಸ್ತಾಂತರ,
  • ಬಿ. ಮೂಡ ಪಿ.ಯೂ. ಕಾಲೇಜಿನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ, ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟನೆ,
  • ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಸಾಧಕ ಶಿಕ್ಷಕರಿಗೆ ಸನ್ಮಾನ,
  • ಕುರಿಯಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣೆ ಕಾರ್ಯಕ್ರಮ,
  • ಪ್ರಧಾನಿ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ರುದ್ರಾಭಿಷೇಕ,
  • ಪೆರಾಜೆಯಲ್ಲಿ ಆಯುಷ್ಮಾನ್ ಕಾರ್ಡ್ ಉಚಿತ ನೋಂದಾವಣೆ ಶಿಬಿರ,
  • ಸಂಗಬೆಟ್ಟುವಿನಲ್ಲಿ ಪೋಷಣ್ ರಥಕ್ಕೆ ಚಾಲನೆ,
  • ತುಂಬೆಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮ,
  • ಮಗನ ಚಿಕಿತ್ಸೆಗಾಗಿ ದಾನಿಗಳ ಸಹಾಯವನ್ನು ಎದುರು ನೋಡುತ್ತಿರುವ ತಾಯಿ.,
  • ಎಡನೀರು ಶ್ರೀಗಳು ಕಲಾರಾಧಕರು: ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಮಾಣಿಲ‌ಶ್ರೀ,
  • ಮಹಿಳಾ ಅಧಿಕಾರಿಗಳಿಗೆ ಜೇಸಿಐ ಬಂಟ್ವಾಳದಿಂದ ಗೌರವಾಭಿನಂದನೆ,
  • ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಆರ್ಥಿಕ ನೆರವು,
  • ಸೆ.8 ರಿಂದ ಪಣೋಲಿಬೈಲು ಕ್ಷೇತ್ರದಲ್ಲಿ ಸೀಮಿತ ಸಂಖ್ಯೆಯಲ್ಲಿ ಅಗೆಲು ಸೇವೆ ಆರಂಭ,
  • ದೇಜಪ್ಪ ಪೂಜಾರಿ ಪೆರಾಜೆ ಯವರಿಗೆ ಉದ್ಯಮ ಭೂಷಣ ಪ್ರಶಸ್ತಿ,
  • ಜೇಸಿಐ ವಲಯ 15ರ ವ್ಯವಹಾರ ಸಮ್ಮೇಳನ ಸಂಪನ್ನ, ಸಾಧಕರಿಗೆ ಸನ್ಮಾನ,
  • ಬಿರುವೆರ್ ಸೇವಾ ಟ್ರಸ್ಟ್ ಕಚೇರಿ ಉದ್ಘಾಟನೆ,
  • ಜೇಸಿ ವಲಯ ವ್ಯವಹಾರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ,
  • ಸೆ.6: ಜೇಸಿಐ ಬಂಟ್ವಾಳದ ಆತಿಥ್ಯದಲ್ಲಿ ವಲಯ ವ್ಯವಹಾರ ಸಮ್ಮೇಳನ,
  • ಕೃಷಿಕ ಸಾಧಕ ಚಾರ್ಲ್ಸ್ ವಿ.ಫ್ರಾಂಕ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ತೋಟಗಾರಿಕೆ ಸಚಿವ ಡಾ| ಕೆ.ಸಿ ನಾರಾಯಣ ಗೌಡ,
  • ಕೋರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ,
  • ದುರ್ಗಾನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ,
  • ಕೋರೋನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ : ಜಿಲ್ಲಾಧಿಕಾರಿಗೆ ಮನವಿ,
  • ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಬೀಳ್ಕೊಡುಗೆ,
  • ನಿರಾತಂಕವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ ಶಿಕ್ಷಣ ಇಲಾಖೆಯ ಕಾರ್ಯ ಅಭಿನಂದನೀಯ: ಪ್ರಕಾಶ್ ಅಂಚನ್,
  • ಡಾ| ಅಣ್ಣಯ್ಯ ಕುಲಾಲ್‌ಗೆ ಕುಂಭ ವೈದ್ಯ ಕೂಟದಿಂದ ಸನ್ಮಾನ,
  • ಕೊರೋನಾ ನಿಯಂತ್ರಣಕ್ಕೆ ಪರಿಣಾಮಕಾರಿ ಲಾಕ್‌ಡೌನ್ ಅನುಷ್ಠಾನಗೊಳಿಸಿ: ಇಕ್ಬಾಲ್,
  • ನಿಷ್ಠಾವಂತ ನಾಯಕ, ಹೋರಾಟಗಾರ ಡಾ| ಅಣ್ಣಯ್ಯ ಕುಲಾಲ್ ಅವರಿಗೆ ಈ ಬಾರಿಯಾದರೂ ಸಿಕ್ಕಿತೇ ವಿಧಾನಪರಿಷತ್ ಸ್ಥಾನಮಾನ?,
  • ಕುಂಭ ಕುಟೀರ ಗೃಹಪ್ರವೇಶ: ಕುಲಾಲ ಯುವ ವೇದಿಕೆಯಿಂದ ಬಡ ಮಹಿಳೆಗೆ ಸಿಕ್ಕಿತು ಆಸರೆಯ ಸೂರು,
  • ಸೇವಾಂಜಲಿಯಲ್ಲಿ 107ನೇ ರಕ್ತದಾನ ಶಿಬಿರ: ಸ್ವಯಂ ರಕ್ತದಾನದ ಮೂಲಕ ಎಸೈ ಪ್ರಸನ್ನ ಉದ್ಘಾಟನೆ,
  • ಜೂ.28: ಫರಂಗಿಪೇಟೆ ಸೇವಾಂಜಲಿಯಲ್ಲಿ 107ನೇ ರಕ್ತದಾನ ಶಿಬಿರ,
  • ಕುಲಾಲ ಯುವ ವೇದಿಕೆಯಿಂದ ನಿರ್ಮಾಣ ಗೊಂಡಿರುವ ಮನೆಗೆ ತಹಶೀಲ್ದಾರ್ ಭೇಟಿ,
  • ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ ಕಸಿ, ಸಸಿಗಳು ಮಾರಾಟಕ್ಕೆ ಲಭ್ಯ,
  • ನಾವೂರು ದೇವಸ್ಥಾನಕ್ಕೆ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಭೇಟಿ,
  • ಬಂಟ್ವಾಳ ರೋಟರಿ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿ,
  • ಕರೆಂಕಿ ಕ್ಷೇತ್ರದಲ್ಲಿ ಕರೊನಾ ರೋಗ ನಿವಾರಣೆಗಾಗಿ ಶ್ರೀ ಧನ್ವಂತರಿ ಯಾಗ ಸಂಪನ್ನ,
  • ಗ್ರಾಹಕರ ಸೆಳೆಯುತ್ತಿದೆ ಬಿ.ಸಿ.ರೋಡಿನ ಹೊಟೇಲ್ ಪದ್ಮಾಡಿಲೆಕ್ಸ್: ಹೊಸತನದೊಂದಿಗೆ, ಸ್ವಚ್ಛತೆ ಆರೋಗ್ಯಕ್ಕೂ ಆದ್ಯತೆ,
  • ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನೇತ್ರಾವತಿ ವೀರರಿಗೆ ಸೇವಾಂಜಲಿ ರಕ್ಷಕ ದೋಣಿ ಹಾಗೂ ಲೈಫ್ ಜಾಕೆಟ್ ಹಸ್ತಾಂತರ,
  • ಬಂಟ್ವಾಳ ಲಯನ್ಸ್ ಕ್ಲಬ್‌ ವತಿಯಿಂದ ವಿವಿಧ ಸೇವಾ ಕಾರ್ಯಗಳ ಸಮರ್ಪಣ ಸಮಾರಂಭ,
  • ಶಾಲೆ ಪುನಾರಂಭ ವಿಚಾರ: ಸರಕಾರಕ್ಕೆ ಮನವಿ ಸಲ್ಲಿಸಿದ ಪ್ರಕಾಶ್ ಅಂಚನ್,
  • ಮಹಿಳೆಯ ಶ್ವಾನ ಪ್ರೀತಿ: ಬೀದಿ ನಾಯಿಗಳಿಗೆ ನಿತ್ಯ ಅನ್ನ, ಆಹಾರ ನೀಡುತ್ತಿರುವ ಸಪ್ನಾ ಚಂದ್ರಪ್ರಭಾ,
  • ಶ್ರಮದಾನದ ಮೂಲಕ ಬಾವಿ ನಿರ್ಮಾಣ: ಕುರಿಯಾಳ ಯುವಕರ ಪ್ರಯತ್ನಕ್ಕೆ ಮೆಚ್ಚುಗೆ,
  • ಬಂಟ್ವಾಳ: ಯುವಕರ ತಂಡವೊಂದು ಲಾಕ್‌ಡೌನ್ ಬಿಡುವಿನ ವೇಳೆಯನ್ನು ಬಾವಿ ನಿರ್ಮಾಣ ಮಾಡಲು ಬಳಸಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಂಡಿದೆ. ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ಭಜನಾ ಮಂದಿರ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮಂದಿರದ ಅವಶ್ಯಕತೆಗಾಗಿ ಬಾವಿ ನಿರ್ಮಿಸಲಾಗಿದೆ. ಓಂಕಾರೇಶ್ವರೀ ಭಜನಾ ಮಂದರಕ್ಕೆ ಬಾವಿಯ ಅಗತ್ಯತೆಯನ್ನು ಮನಗಂಡು ಸ್ಥಳೀಯ ಉತ್ಸಾಹಿ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ಶ್ರಮದಾನದ ಮೂಲಕ ಬಾವಿ ತೋಡಲು ತೀರ್ಮಾನಿಸಿದ್ದರು. ಕಳೆದ ಎಪ್ರಿಲ್ ೨೭ ರಂದು ೨೫ ಮಂದಿ ಯುವಕರ ತಂಡ ಬಾವಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಒಂದು ವಾರಗಳ ಕಾಲ ನಿರಂತರ ಬಾವಿ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸ್ಥಳೀಯ ಮನೆಯವರು ಬೆಳಿಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಿ ಸಹಕರಿಸಿದ್ದರು. ಯುವಕರ ಪ್ರಯತ್ನದ ಫಲವಾಗಿ ಬಾವಿಯಲ್ಲಿ ನೀರು ದೊರಕಿದ್ದು ಲಾಕ್‌ಡೌನ್ ಸಮಯವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡ ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ಶ್ರಮದಾನದ ಮೂಲಕ ಬಾವಿ ನಿರ್ಮಾಣ: ಕುರಿಯಾಳ ಯುವಕರ ಪ್ರಯತ್ನಕ್ಕೆ ಮೆಚ್ಚುಗೆ,
  • ಶ್ರಮದಾನದ ಮೂಲಕ ಬಾವಿ ನಿರ್ಮಾಣ: ಕುರಿಯಾಳ ಯುವಕರ ಪ್ರಯತ್ನಕ್ಕೆ ಮೆಚ್ಚುಗೆ,
  • ಲಾಕ್ಡೌನ್ ಬಿಡುವಿನ ಸಮಯದಲ್ಲೀ ಶ್ರಮದಾನ :  ಜೇಸಿಐ ಬಂಟ್ವಾಳದಿಂದ ಮಾನವೀಯ ಕಾರ್ಯ,
  • ಬಡ ಕುಟುಂಬಕ್ಕೆ ಆಸರೆಯಾಯಿತು ಬಂಟ್ವಾಳ ತಾಲೂಕು ಕುಲಾಲ ಕುಂಬಾರರ ಯುವ ವೇದಿಕೆ,
  • ಮಾರ್ನಬೈಲಿನಲ್ಲಿ ಬ್ರೇಕ್ ವೈಫಲ್ಯದಿಂದ ಹಾಡುಹಗಲೇ ಹೊತ್ತಿ ಉರಿದ ಲಾರಿ,
  • ಸ್ಯಾನಿಟೈಸರ್ ಡಿಸ್ಪೆಂಸರ್ ಆವಿಷ್ಕರಿಸಿದ ಅರ್ಜುನ್ ಪೂಂಜಾಗೆ ಶಾಸಕ ಯು.ಟಿ.ಖಾದರ್ ಶ್ಲಾಘನೆ,
  • ಡಾ. ಬಿ.ಆರ್.ಅಂಬೇಡ್ಕರ್ ಮಹಾಮಾನವತಾವಾದಿ: ದಿನೇಶ್ ಅಮ್ಟೂರು,
  • ಅಂಚನ್ ಸದನದಲ್ಲಿ ಡಾ. ಬಿ.ಆರ್ . ಅಂಬೇಡ್ಕರ್ ಜಯಂತಿ,
  • ಲಾಕ್ಡೌನ್ ಸಂದರ್ಭ ಇಕ್ಬಾಲ್ ಮಾನವೀಯ ಸೇವೆ,
  • ಜನ ಸೇವೆಯಲ್ಲಿ ತೊಡಗಿಸಿ ಕೊಂಡಿದೆ ಬಂಟ್ವಾಳದ ಹ್ಯುಮಾನಿಟಿ ಕ್ಲಬ್,
  • ಬಿರ್ವೆರ್ ಕುಡ್ಲ ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ರೇಷನ್‌ಕಿಟ್ ವಿತರಣೆ,
  • ಸಜೀಪಮೂಡ ಮಿತ್ತಮಜಲು ಕ್ಷೇತ್ರದ ಬಿಸು ಜಾತ್ರೋತ್ಸವ ಮುಂದೂಡಿಕೆ,
  • ಸಜೀಪಮೂಡ ಗ್ರಾಮದಲ್ಲಿ ಅಕ್ಕಿ ವಿತರಣೆ,
  • ಪಚ್ಚಿನಡ್ಕದಲ್ಲಿ ಬೀಡಿ ಕಾರ್ಮಿಕರಿಗೆ ಅಕ್ಕಿ ವಿತರಣೆ,
  • ಬಂಟ್ವಾಳ, ಪಾಣೆಮಂಗಳೂರಿನಲ್ಲಿ ದ್ರಾವಣ ಸಿಂಪಡಣೆ,
  • ರೋಟರಿ ಕ್ಲಬ್ ಬಂಟ್ವಾಳ ಹಾಗೂ ವಿ.ಐ.ಎಸ್.ನೆಟ್‌ವರ್ಕ್ ವತಿಯಿಂದ  ಪುರಸಭೆ ಪೌರಕಾರ್ಮಿಕರಿಗೆ ಪಡಿತರ ಕಿಟ್, ಮಾಸ್ಕ್ ವಿತರಣೆ,
  • ಸಜೀಪಮೂಡ ಗ್ರಾಮದಲ್ಲಿ ಅಕ್ಕಿ ವಿತರಣೆ,
  • ಫರಂಗಿಪೇಟೆ ಆಂಜನೇಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಮುಂದೂಡಿಕೆ,
  • ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕಿಟ್ ವಿತರಣೆ,
  • ಅಲೆತ್ತೂರು ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಿಟ್ ವಿತರಣೆ,
  • ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ವತಿಯಿಂದ ದಿನ ಬಳಕೆ ವಸ್ತುಗಳ ಹಸ್ತಾಂತರ,
  • ಪುರಸಭೆ ವಾಹನಕ್ಕೆ ಕಸ ವಿಂಗಡಿಸಿ ನೀಡಲು ಮನವಿ : ತಪ್ಪಿದ್ದಲ್ಲಿ ದಂಡ ಸಹಿತ ಸೂಕ್ತ ಕ್ರಮ,
  • ಬಿರುವೆರ್ ಕುಡ್ಲ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಕಿರಣ್ ಪೂಂಜೆರೆಕೋಡಿ ಆಯ್ಕೆ,
  • ಚರಂಡಿ ಸ್ವಚ್ಛತೆ: ಸಾರ್ವಜನಿಕರಿಗೆ ದುರ್ವಾಸನೆಯಿಂದ ಮುಕ್ತಿ,
  • ಶ್ರೀ ಶಂಕರ ಪತ್ತಿನ ಸಹಕಾರಿ ಸಂಘ ನಿ. ದ ಪ್ರಥಮ ಪಾಲು ಬಂಡವಾಳ ಬಿಡುಗಡೆ,
  • ದಡ್ಡಲಕಾಡುವಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಂಜೂರು : ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್‌ನ ಸಾಧನೆಯ ಮುಡಿಗೊಂದು ಗರಿ,
  • ಬಂಟ್ವಾಳ ಪುರಸಭೆಯಲ್ಲಿ ಅಂತರಾಷ್ಟೀಯ ಮಹಿಳಾ ದಿನ ಆಚರಣೆ,
  • ಇಜ್ಜ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ,
  • ಬಂಟ್ವಾಳದ ರಿಕ್ಷಾ ಚಾಲಕರಿಗೆ ಶ್ರಮ ಸಮ್ಮಾನ್ ಪ್ರಶಸ್ತಿ,
  • ತುಂಬೆ ವೆಂಟೆಡ್ ಡ್ಯಾಂಗೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಭೇಟಿ,
  • ಮಾ.1: ಬಿ.ಸಿ.ರೋಡಿನಲ್ಲಿ ಲಯನ್ಸ್ ಜನಪದ ಸಂಭ್ರಮ,
  • ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಫೆ. 26 ರಿಂದ ಮಾ.1 ರವರೆಗೆ ಶ್ರೀ ಮಂತ್ರದೇವತಾ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ, ವಾಷೀಕ ಕೋಲೋತ್ಸೋವ,
  • ಇಂಟರ್ ಸ್ಕೂಲ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ,
  • ವಾಮದಪದವು ಸರಕಾರಿ ಪ್ರೌಢಶಾಲೆಯಲ್ಲಿ ಜೇಸಿಐ ಬಂಟ್ವಾಳದ ವತಿಯಿಂದ ತರಬೇತಿ ಕಾರ್ಯಗಾರ,
  • ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅದೃಷ್ಟ ಚೀಟಿ ವಿಜೇತರ ಆಯ್ಕೆ,
  • ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಜ.೫ಕ್ಕೆ ಸಮಾಲೋಚನಾ ಸಭೆ,
  • ಲೊರೆಟ್ಟೋ ಮಾತಾ ಚರ್ಚ್‌ನಲ್ಲಿ ಕ್ರಿಸ್ಮಸ್ ಸಂಭ್ರಮ,
  • ರಾರಾ ಫೌಂಡೇಶನ್ ಬಂಟ್ವಾಳದ ವತಿಯಿಂದ ರಾರಾ ಸಂಭ್ರಮ ಸಾಂಸ್ಕೃತಿಕ ಕಲರವ,
  • ಜ.5: ಕಟೀಲು ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಬಗ್ಗೆ ಬಿ.ಸಿ.ರೋಡಿನಲ್ಲಿ ಪೂರ್ವಭಾವಿ ಸಭೆ,
  • ಚಿನ್ನಪ್ಪ ಕೆ.ಜಾಲ್ಸೂರು ರಾಜ್ಯಮಟ್ಟದ ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆ,
  • ಬಡಾಜೆಗುತ್ತು ನಾಗದರ್ಶನ ಹಾಗೂ ಧರ್ಮನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ,
  • ಬಂಟ್ವಾಳ ರೋಟರಿ ಕ್ಲಬ್ ಪ್ರಾಯೋಜಕತ್ವದ ಇಂಟರಾಕ್ಟ್ ಕ್ಲಬ್‌ಗಳಿಗೆ ಬಹುಮಾನ,
  • ಡಿ.25: ಬಿ.ಸಿ.ರೋಡಿನಲ್ಲಿ ರಾರಾಸಂಭ್ರಮ,
  • ಸೆರ್ಕಳ ಶಾಲೆಯಲ್ಲಿ ಡಿ.20 ರಂದು ಶಾಲಾ ಸಂಭ್ರಮ,
  • ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು- ಶಾಸಕ ರಾಜೇಶ್ ನಾಯ್ಕ್,
  • ಬಿ.ಸಿ. ರೋಡಿನಲ್ಲಿ ಸಂಪನ್ನಗೊಂಡಿತು ನಮ ಬಿರುವೆರ್ ಐಕ್ಯತಾ ಸಮಾವೇಶ,
  • ರೋಟರಿ ಕ್ರೀಡಾಕೂಟದಲ್ಲಿ 28 ಬಹುಮಾನ ಗೆದ್ದ ಬಂಟ್ವಾಳ ರೋಟರಿ ಕ್ಲಬ್,
  • ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಸರಕಾರಿ ಶಾಲೆಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಭೇಟಿ,
  • ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ವಿಶೇಷ ಚೇತನರ ದಿನಾಚರಣೆ,
  • ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ,
  • ಬಿ.ಸಿ.ರೋಡಿನಲ್ಲಿ ಕರಾಟೆ ಸಾಧಕರಿಗೆ ಅಭಿನಂದನಾ ಸಮಾರಂಭ,
  • ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಕಾಷ್ಠ ಶಿಲ್ಪ ಮುಹೂರ್ತ,
  • ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಚಿನ್ನದ ಪದಕ,
  • ಕರಾಟೆಯಲ್ಲಿ ಪ್ರಶಸ್ತಿ ಗೆದ್ದ ಬಂಟ್ವಾಳದ ಸಹೋದರಿಯರು,
  • ಯುವತಿಯ ಶಸ್ತ್ರಚಿಕಿತ್ಸೆಗಾಗಿ ತುರ್ತು ರಕ್ತದಾನ ಶಿಬಿರ ನಡೆಸಿ ಮಾನವೀಯತೆ ಮೆರೆದ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ,
  • ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2019ಕ್ಕೆ ಚಾಲನೆ,
  • ಕುರಿಯಾಳ ದುರ್ಗಾನಗರ ಶ್ರೀ ಓಂಕಾರೆಶ್ವರೀ ದೇವಿ ಭಜನಾ ಮಂದಿರದ ನಿಧಿ ಕುಂಭ ಸಹಿತ ಶಿಲಾನ್ಯಾಸ ಸಮಾರಂಭ,
  • ಮಹಾತ್ಮ ಗಾಂಧೀಜಿಯ ಹತ್ಯೆಯ ಭಾಗ ತೋರಿಸದೇ ಛಾಯಚಿತ್ರ ಪ್ರದರ್ಶನ ಅಪೂರ್ಣ: ಮಾಜಿ ಸಚಿವ ಬಿ.ರಮಾನಾಥ ರೈ ವಿಷಾದ,
  • ಪಂಚಮುಖಿ ಕಂಬೈನ್ಸ್ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಆರೋಗ್ಯ ನಿಧಿ ಹಸ್ತಾಂತರ,
  • ಮದ್ಯಮುಕ್ತ ಮದರಂಗಿ ಸಂಕಲ್ಪ: ಮದರಂಗಿ ಶಾಸ್ತ್ರದಂದು ಮದ್ಯ ಹಂಚುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದ ತರುಣರು,
  • ಬಿ.ಸಿ.ರೋಡಿನ ವಸತಿಶಾಲೆಯಲ್ಲಿ ಜೇಸಿಐ ಬಂಟ್ವಾಳದ ವತಿಯಿಂದ ದೀಪಾವಳಿ ಆಚರಣೆ,
  • ರಾಣಿ ಅಬ್ಬಕ್ಕ ಕೇಂದ್ರದಿಂದ ಪುಸ್ತಕ ಭಿಕ್ಷೆ ಅಭಿಯಾನ,
  • ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬರಿಮಾರುವಿನ ಯುವಕನಿಗೆ ಬಿರ್ವೆರ್ ಕುಡ್ಲ ಇದರ ಬಂಟ್ವಾಳ ಘಟಕದ ವತಿಯಿಂದ ಆರ್ಥಿಕ ನೆರವು,
  • ಬಿರ್ವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಪಿಲಿಗೊಬ್ಬು ಸ್ಪರ್ಧೆ,
  • ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ,
  • ನಾಣ್ಯ ಶ್ರೀ ನಾಗರಕ್ತೇಶ್ವರೀ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ವಸುಂಧರ ನಮನ ಕಾರ್ಯಕ್ರಮ,
  • ಸಜೀಪಮೂಡದಲ್ಲಿ “ಚಿಗುರು” ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ,
  • ನಿರೂಪಕ ರಾಜೀವ ಕಕ್ಕೆಪದವು ಅವರಿಗೆ ಸನ್ಮಾನ,
  • ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸರ್ಕಾರಿ ಪದವಿ ಕಾಲೇಜು ಬಂಟ್ವಾಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ,
  • ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ,
  • ಸಮಾಜ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ,
  • ಕರಾಟಯಲ್ಲಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ,
  • ರಾಯಿಯಲ್ಲಿ ಗಮನ ಸೆಳೆದ ಗುರು ಸಂದೇಶ ಬೃಹತ್ ವಾಹನ ಜಾಥ,
  • ಮಡಂತ್ಯಾರ್ ಗ್ರಾ.ಪಂ.ನಲ್ಲಿ ಪೋಷಣ ಮಾಸಚರಣೆ,
  • ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವಾರ್ಷಿಕ ಮಹಾಸಭೆ,
  • ನೆತ್ತರಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ,
  • ಲಹರಿ ಮ್ಯೂಸಿಕ್ ಧ್ವನಿ ಸುರುಳಿಯಲ್ಲಿ ತಪ್ಪು ಸಂದೇಶ: ಸರಿಪಡಿಸವಂತೆ ಶ್ರೀ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ಆರಾಧನಾ ಸಮಿತಿ ಒತ್ತಾಯ,
  • ರಾಷ್ಟ್ರೀಯ ಮಟ್ಟದ ಕರಾಟೆ ತರಬೇತಿ ಶಿಬಿರಕ್ಕೆ ಚಾಲನೆ,
  • ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಫೆಸ್ಟ್ ಆಚರಣೆ,
  • ಜಿಲ್ಲಾಧಿಕಾರಿ ರಾಜಿನಾಮೆ ಅಂಗೀಕರಿಸಿ ಆಂತರಿಕ ತನಿಖೆಗೆ ಪ್ರಭಾಕರ ಪ್ರಭು ಒತ್ತಾಯ,
  • ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಉದ್ಘಾಟನೆ,
  • ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಅಲ್ ಕಾರ್ಗೊ ಲಾಜಿಸ್ಟಿಕ್ ಲಿ. ನಿಂದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ,
  • ಅಂತರ್ ಕಾಲೇಜು ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮ ವಿಕಾಸ್-2019 ಕಾರ್ಯಕ್ರಮಕ್ಕೆ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಚಾಲನೆ,
  • ಜನಮನ ಸೂರೆಗೊಂಡ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಕುಣಿತ ಭಜನೆ,
  • ಜಗತ್ತು, ಪ್ರಕೃತಿಯನ್ನು ಉಳಿಸಲು ನಾವೆಲ್ಲರೂ ಜೊತೆಯಾಗಬೇಕು: ಮಾಣಿಲ ಶ್ರೀ,
  • ಫರಂಗಿಪೇಟೆಯಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಗಣಯಾಗ,
  • ರಾಜ್ಯದ ನೆರೆ ಸಂತ್ರಸ್ತರಿಗೆ ರೂ.15ಸಾವಿರ ದೇಣಿಗೆ ನೀಡಿ ಹೃದಯ ಶ್ರೀಮಂತಿಗೆ ಮೆರೆದ ದಡ್ಡಲಕಾಡು ಸರಕಾರಿ ಶಾಲೆ ಮಕ್ಕಳು,
  • ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಹಾಗೂ ಯುವಮೋರ್ಚಾದ ಪದಾಧಿಕಾರಿಗಳಿಂದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ,
  • ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ,
  • ದಡ್ಡಲಕಾಡು ಸರಕಾರಿ ಶಾಲೆಯಲ್ಲಿ. ಆ.25 ರಂದು ಉಚಿತ ಆರೋಗ್ಯ ತಪಾಸಣ ಶಿಬಿರ,
  • ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪ್ರಕಾಶ್ ಅಂಚನ್ ಅಭಿನಂದನೆ,
  • ಕೆಸರ್ ಪರ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭ,
  • ಅಮ್ಟೂರು ಬೈದರಡ್ಕ ಕಂಬಳಗದ್ದೆಯಲ್ಲಿ ಮೇಳೈಸಿದ ಕೆಸರ್ ಪರ್ಬ,
  • ರೋಟರಿ ವಲಯ 4ರ, 11 ಕ್ಲಬ್‌ಗಳ ಜಂಟಿ ಸಭೆ,
  • ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಶೈಕ್ಷಣಿಕ ಸಮಾವೇಶ, ಸನ್ಮಾನ ಕಾರ್ಯಕ್ರಮ,
  • ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಅವರಿಗೆ ಗೌರವಾಭಿನಂದನೆ,
  • ಸಿದ್ದಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ ಉದ್ಘಾಟನೆ,
  • ನೆರೆ ಪೀಡಿತ ಸಂತ್ರಸ್ತರಿಗೆ ಆರೋಗ್ಯ ಸಲಹೆ,
  • ಭೀಕರ ನೆರೆಗೆ ತತ್ತರಿಸಿತು ಬಂಟ್ವಾಳ,
  • ಬಂಟ್ವಾಳ: ನೆರೆ – ಹೊರೆ,
  • ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಬಂಟ್ವಾಳದ ನಂಟು,
  • ಬಂಟ್ವಾಳ ಕುಲಾಲ ಸಂಘದಿಂದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ,
  • ನೆರೆ ಭೀತಿ: ಬಂಟ್ವಾಳದಲ್ಲಿ ಹೈ ಅಲರ್ಟ್,
  • ಕುಲಾಲ್ ಕ್ಲಿನಿಕಲ್ ಲ್ಯಾಬ್ ಮತ್ತು ಡೇ ಕೇರ್ ನರ್ಸಿಂಗ್ ಸೇವೆ ಆರಂಭ,
  • ಬದುಕಿನಲ್ಲಿ ಸಿಗುವ ಉಪಕಾರ ಸ್ಮರಣೆಯೇ ದೇವರ ಅನುಗ್ರಹಕ್ಕೆ ರಹದಾರಿ- ಮಾಣಿಲ ಶ್ರೀ,
  • ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆಯೊಂದಿಗೆ ಚರ್ಚೆ ನಡೆಸಿದ ಭಾರತ ಶಿಕ್ಷಣ ಯಾತ್ರೆ ತಂಡ,
  • ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ, ಭಾರತ ಶಿಕ್ಷಣ ಯಾತ್ರೆಯ ಸಮಾರೋಪ,
  • ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹಕ್ಕೆ ಕ್ಷಣಗಣನೆ,
  • ಭಾರತ ಶಿಕ್ಷಣ ರಥಯಾತ್ರೆಗೆ ಶುಭಕೋರಿದ ಹರಿಯಾಣದ ಆರೋಗ್ಯ ಸಚಿವ,
  • ಹರಿಯಾಣ ರಾಜ್ಯದ ಕೊಳೆಗೇರಿಯಲ್ಲಿ ಶಿಕ್ಷಣ ಜಾಗೃತಿ ಅಭಿಯಾನ,
  • ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆಯ ದಶಮಾನೋತ್ಸವದ ಅಂಗವಾಗಿ ವಂದೇ ಮಾತರಂ ಯಕ್ಷಗಾನದ ಅಭ್ಯಾಸ ಪ್ರದರ್ಶನ,
  • ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲ,
  • ಮರಳುಗಾಡಿನ ನಾಡು ರಾಜಸ್ಥಾನ ತಲುಪಿದ ಭಾರತ ಶಿಕ್ಷಣ ರಥಯಾತ್ರೆ,
  • ಗುಜರಾತಿನ ಅಹಮದಾಬಾದ್ ಸ್ಲಂ ಬೀದಿಗಳಲ್ಲಿ ಶಿಕ್ಷಣ ಜಾಗೃತಿಯ ಕಹಳೆ ಮೊಳಗಿಸಿದ ರಥಯಾತ್ರೆ,
  • ಗಾಂಧಿ ಹುಟ್ಟಿದ ನಾಡಿಗೆ ಶಿಕ್ಷಣ ರಥಯಾತ್ರೆ ಪ್ರವೇಶ, ಸೂರತ್ ನಲ್ಲಿ ಅದ್ದೂರಿಯ ಸ್ವಾಗತ,
  • ಭಾರತ ಶಿಕ್ಷಣ ಯಾತ್ರೆ ಮುಂಬಾಯಿಯಿಂದ ಗುಜರಾತ್ ನತ್ತ ಪ್ರಯಾಣ,
  • ಭಾರತ ಶಿಕ್ಷಣ ರಥಯಾತ್ರೆ ಮಹಾರಾಷ್ಟ್ರದತ್ತ ಪಯಣ,
  • ಒಂದೇ ದೇಶ- ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ ದೆಹಲಿ ಚಲೋ ಅಭಿಯಾನಕ್ಕೆ ಪೊಳಲಿ ಕ್ಷೇತ್ರದಲ್ಲಿ ಅದ್ದೂರಿಯ ಚಾಲನೆ,
  • ಬ್ರಹ್ಮರಕೂಟ್ಲು ಬಳಿ ಭೀಕರ ಅಪಘಾತ ನಾಲ್ಕು ಸಾವು,
  • ಪಾದಾಚಾರಿಗಳಿಗೆ ರಸ್ತೆಯೇ ಪುಟ್‌ಪಾತ್,
  • ತಂದೆ ತಾಯಿ ಮಕ್ಕಳಲ್ಲಿ ಭಕ್ತಿ, ನಂಬಿಕೆಯನ್ನು ಮೂಡಿಸಬೇಕು: ಮಾಣಿಲ ಶ್ರೀ,
  • ರೋಟರಿ ಇಂಟರಾಕ್ಟ್ ಕ್ಲಬ್‌ಗಳ ಪದಗ್ರಹಣ,
  • ರೋಟರಿ ಲೊರೆಟ್ಟೋ ಹಿಲ್ಸ್ ವತಿಯಿಂದ ಸೋಲಾರ್ ಕೊಡುಗೆ,
  • ಪೊಳಲಿ ಕ್ಷೇತ್ರದಲ್ಲಿ ಭಾರತ ಶಿಕ್ಷಣ ಯಾತ್ರೆ- ದೆಹಲಿ ಚಲೋ ಕರಪತ್ರ ಬಿಡುಗಡೆ,
  • ಬಂಟ್ವಾಳ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭ,
  • ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಸಮಿತಿಯಿಂದ ಹರಿಯಾಣದಲ್ಲಿ ಆಚಾರ್ಯ ಪ್ರದ್ಯುಮ್ ಭೇಟಿ,
  • ಜು.1 ರಿಂದ 12ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ,
  • ಜೂ.27 ರಂದು ಕರ್ಕೇರಾ ಕಿಚನ್ ಎಪ್ಲೈಯನ್ಸಸ್ ಉದ್ಘಾಟನಾ ಸಮಾರಂಭ,
  • ಕೊಯಿಲ ಸರಕಾರಿ ಶಾಲೆಗೆ ವಾಹನ ಸೌಲಭ್ಯ,
  • ಬಂಗ್ಲೆಗುಡ್ಡೆ ವಿದ್ಯಾರ್ಥಿ ನಿಲಯಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ,
  • ಪ್ರಕಾಶ್ ಅಂಚನ್ ಗೆ ತುಡರ್-2019 ಪ್ರಶಸ್ತಿ ಪ್ರದಾನ,
  • ಬಂಟ್ವಾಳ ರೋಟರಿ ಕ್ಲಬ್ ಗೆ ಪ್ರಶಸ್ತಿಗಳ ಗರಿ,
  • ವೈದ್ಯರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ,
  • ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ,
  • ಮಾನಸಿಕ ರೋಗಿಗೆ ಚಿಕಿತ್ಸೆ ಕೊಡಿಸಿ ಹೃದಯ ವೈಶಾಲ್ಯತೆ ಮೆರೆದ ಸೇವಾಂಜಲಿಯ ಕೃಷ್ಣಕುಮಾರ್ ಪೂಂಜ,
  • ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನದ ರುವಾರಿ ಪ್ರಕಾಶ್ ಅಂಚನ್ ಅವರ ನೇತೃತ್ವದ ತಂಡದಿಂದ ದೆಹಲಿ ಉಪಮುಖ್ಯಮಂತ್ರಿಯ ಭೇಟಿ,
  • ಸರಕಾರಿ ಶಾಲೆಗಳಲ್ಲಿ 30 ಮಕ್ಕಳಿಗೆ ಮಾತ್ರ ಆಂಗ್ಲಮಾಧ್ಯಮ ಕಲಿಕೆ ಆದೇಶವನ್ನು ಸರಕಾರ ಹಿಂಪಡೆಯುವ ಆಶ್ವಾಸನೆ ನೀಡಿದೆ: ಪ್ರಕಾಶ್ ಅಂಚನ್,
  • ಸರಕಾರಿ ಶಾಲೆಗಳ ಆಂಗ್ಲ ಮಾಧ್ಯಮದಲ್ಲಿ 3೦ ಮಕ್ಕಳಿಗೆ ಮಾತ್ರ ಕಲಿಕೆಗೆ ಅವಕಾಶ ನೀಡ ಬೇಕೆನ್ನುವ ಆದೇಶ ಹಿಂಪಡೆಯಲು ಪ್ರಕಾಶ್ ಅಂಚನ್ ಸರಕಾರಕ್ಕೆ ಒತ್ತಾಯ,
  • ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಸ್ವೀಕರಿಸಿದ ಡಾ.ಅಣ್ಣಯ್ಯ ಕುಲಾಲ್,
  • ನೀರಿಗಾಗಿ ಪುರಸಭೆಯ ಜನ ಆತಂಕ ಪಡುವುದು ಬೇಡ, ಲಭ್ಯತೆಗನುಗುಣವಾಗಿ ನಿತ್ಯ ನೀರು ಒದಗಿಸಲಾಗುವುದು: ಶಾಸಕ ರಾಜೇಶ್ ನಾಯ್ಕ್,
  • ನಂದಾವರ ಕ್ಷೇತ್ರದಲ್ಲಿ ವರುಣ ಕೃಪೆ ಪಾಪ್ತಿಗಾಗಿ ಸೀಯಾಳಾಭಿಷೇಕ,
  • ನಲಿದಾಡುವ ವಯಸ್ಸಿನಲ್ಲಿ ಆಸ್ಪತ್ರೆ ಸೇರಿರುವ ಈ ಪುಟ್ಟ ಬಾಲಕನ ಶಸ್ತ್ರ ಚಿಕಿತ್ಸೆಗೆ ನೆರವು ನೀಡುವಿರಾ… ಪ್ಲೀಸ್,
  • ಪುರಸಭೆಯ ಜನರಿಗೆ 2 ದಿನಕ್ಕೊಮ್ಮೆ ನೀರು,
  • ಪೊಲೀಸ್ ಟ್ರಾಫಿಕ್ ಕಾರ್ಯಚರಣೆಯ ವೇಳೆ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಾಯ,
  • ಸರಕಾರಿ ಶಾಲೆ ಉಳಿಸಿ ಬೆಳೆಸಿ ಹೋರಾಟ ಸಮಿತಿಯಿಂದ ಡಾ.ಅಣ್ಣಾ ಹಜಾರೆಯವರ ಭೇಟಿ,
  • ತುಂಬೆ ದೇವಸ್ಥಾನದಲ್ಲಿ ಕಳವು ನಡೆಸಿದ ಆರೋಪಿಯನ್ನು ಹಿಡಿದ ಗ್ರಾಮಸ್ಥರು,
  • ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ,
  • ವಿಶೇಷ ಚೇತನ ಮಕ್ಕಳ ಶಾಲೆ ಆರಂಭ,
  • ಎಸ್ ಎಸ್ ಎಲ್ ಸಿಯಲ್ಲಿ ಬಂಟ್ವಾಳದ ಅನುಪಮ ಕಾಮತ್ ರಾಜ್ಯಕ್ಕೆ ದ್ವಿತೀಯ,
  • ಶಾಸಕ ರಾಜೇಶ್ ನಾಯಕ್ ಅವರಿಂದ ಅನುಪಮಗೆ ಅಭಿನಂದನೆ,
  • ಸೀಮಾಂತದ ಊಟ ಸೇವಿಸಿ ಅಸ್ವಸ್ಥ,
  • ಬಂಟ್ವಾಳ ರೈಲು ನಿಲ್ದಾಣ ಅಲೆಮಾರಿಗಳ ಆಶ್ರಯತಾಣ,
  • ಪಾಣೆಮಂಗಳೂರಿನಲ್ಲಿ ರಸ್ತೆ ಅಪಘಾತ: ಮಹಿಳೆಯರಿಬ್ಬರು ದಾರುಣ ಮೃತ್ಯು, ಇಬ್ಬರಿಗೆ ಗಾಯ,
  • ರಸ್ತೆ ಅಪಘಾತ ಮಂಚಿಯ ಯುವಕನ ದುರ್ಮರಣ,
  • ಆರೋಗ್ಯ ಸಲಹೆ ನೀಡುವ ಸರ್ವಜ್ಞ ಸೆಕೆಂಡ್ ಓಪಿನಿಯನ್ ಸೆಂಟರ್‌ಗೆ ಮೂರನೇ ವರ್ಷದ ಸಂಭ್ರಮ,
  • ಮಿತ್ತಮಜಲು ಕ್ಷೇತ್ರದಲ್ಲಿ ಶ್ರೀ ನಾಲ್ಕೈತ್ತಾಯ ದೈವದ ವಲಸರಿ ನೇಮೋತ್ಸವ,
  • ಪೆರಿಯೋಡಿ ಬೀಡಿನಲ್ಲಿ ಸಂಪನ್ನಗೊಂಡಿತು ಶ್ರೀರಾಮ ನಾಮ ತಾರಕ ಜಪಯಜ್ಞ,
  • ನಂದನಹಿತ್ತಿಲು ಕ್ಷೇತ್ರದಲ್ಲಿ ಶ್ರೀ ವೈದ್ಯನಾಥ ದೈವದ ನೇಮೋತ್ಸವ, ಕಂಚಿಲ್ ಸೇವೆ ಹಾಗೂ ಪಾಪೆ ಬಂಡಿಯ ಪೇಟೆ ಸವಾರಿ,
  • ನಂದನ ಹಿತ್ತಿಲು ದೈವಸ್ಥಾನದಲ್ಲಿ ಜುಮಾದಿ ಬಂಟ ದೈವಗಳ ನೇಮೋತ್ಸವ,
  • ನಂದನ ಹಿತ್ತಿಲು ಕ್ಷೇತ್ರಕ್ಕೆ ಪಾಪೆ ಬಂಡಿ ಸಮರ್ಪಣೆ,
  • ಶ್ರೀ ವೈದ್ಯನಾಥ ದೈವದ ಪಾಪೆಬಂಡಿ ಶೋಭಾಯಾತ್ರೆ,
  • ಪುನರ್ ನಿರ್ಮಾಣಗೊಳ್ಳುತ್ತಿರುವ ಕಕ್ಯಪದವು ಗರಡಿ ಕ್ಷೇತ್ರದಲ್ಲಿ ತೈಲಾಧಿವಾಸ,
  • ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಗಳ ನೇಮೋತ್ಸವ ಹಾಗೂ ಪಾಪೆ ಬಂಡಿ ಸಮರ್ಪಣೆ,
  • ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ,
  • ದಡ್ಡಲಕಾಡು ಸರಕಾರಿ ಶಾಲೆಗೆ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ಭೇಟಿ,
  • ದಡ್ಡಲಕಾಡು ಶ್ರೀ ಜಗದಾಂಬಿಕಾ ಕ್ಷೇತ್ರಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆ,
  • ಪ್ರಕೃತಿಯ ರಕ್ಷಣೆಯಾದರೆ ದೇಶ ರಕ್ಷಣೆಯಾಗುತ್ತದೆ: ಸೀತಾರಾಮ ಕೆದಿಲಾಯ,
  • ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂನಿಂದಲೇ ಕುಮಕ್ಕು,
  • ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ,
  • ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ವರ್ಷಾವಧಿ ಮಹಾಪೂಜೆ,
  • ಪೆರಿಯೋಡಿ ಬೀಡಿನಲ್ಲಿ ಶ್ರೀ ರಾಮ ನಾಮ ಜಪ ಚಪ್ಪರ ಮುಹೂರ್ತ,
  • ಅಭಿವೃದ್ದ್ಧಿಯ ಪಥದಲ್ಲಿ ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆ,
  • ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪೊಲೀಸ್ ಪಥಸಂಚಲನ,
  • ಮಳೆ ಬಾರದೆಯೇ ಆವರಿಸಿತು ಕೃತಕ ನೆರೆ,
  • ಕರಾಟೆಯಲ್ಲಿ ದಡ್ಡಲಕಾಡು ವಿದ್ಯಾರ್ಥಿಗಳು ಉತ್ತೀರ್ಣ,
  • ಶಾಲೆಗೆ ಕಟ್ಟಡ ವನ್ನು ಒದಗಿಸುವುದು ಶ್ರೇಷ್ಟವಾದ ಕಾರ್ಯ-ರೋ। ರಂಗನಾಥ್ ಭಟ್,
  • ಸೇವೆಯ ಮೂಲಕ ಸಂಘಟನೆ ಮಾಡೋಣ: ರಾಮದಾಸ್ ಬಂಟ್ವಾಳ


    ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರಕಾರದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡು ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೇವಾ ಕಾರ್ಯ ನಡೆಸುವಂತೆ ಬಿಜೆಪಿ ರಾಷ್ಟ್ರಧ್ಯಕ್ಷರ ನೀಡಿದ ಕರೆಯನ್ವಯ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಬಂಟ್ವಾಳ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಜಂಟಿ ಆಶ್ರಯದಲ್ಲಿ ಕರೋನಾ ಫ್ರಂಟ್‌ಲೈನ್ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಆಹಾರದ ಪೊಟ್ಟಣ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು.
    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸೈ ಪ್ರಸನ್ನ ಹಾಗೂ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ನೀಡುವ ಮೂಲಕ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳಿಕ ವೃತ್ತ ನಿರೀಕ್ಷಕರ ಕಚೇರಿ, ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಸಂಚಾರಿ ಪೊಲೀಸ್ ಠಾಣೆ ಸಹಿತ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡು, ಕೈಕಂಬದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ವಿತರಿಸಲಾಯಿತು.


    ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ
    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿ 7 ವರ್ಷ ಪೂರ್ಣಗೊಂಡಿದ್ದು ಅದರ ಸಂಭ್ರಮಾಚರಣೆಯ ಬದಲು ಸೇವಾ ಹೀ ಸಂಘಟನೆಯ ಮೂಲಕ ಸೇವಾ ಕಾರ್ಯಗಳನ್ನು ಮಾಡಲು ಪಕ್ಷ ತೀರ್ಮಾನಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಜನರು ಮನೆಯಲ್ಲಿದ್ದಾಗ ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ವೈದ್ಯರು, ದಾದಿಯರು, ಪೊಲೀಸರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಇತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮುಂಚೂಣಿಯಲ್ಲಿ ನಿಂತು ಕೆಲಸವನ್ನು ಮಾಡಿದ್ದಾರೆ. ಇಂತಹವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಮುಂದೆಯೂ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಮತ್ತು ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಪ್ರೀತಿಯನ್ನು ತೋರ್ಪಡಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
    ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ್ ಮಾತನಾಡಿ ಬಂಟ್ವಾಳದಲ್ಲಿ ಎಲ್ಲಾ ಕಾರ್ಯಕರ್ತರೂ ಸೇವಾ ಮನೋಭಾವನೆಯಿಂದ ಸೇವಾ ಕಾರ್ಯಕ್ರಮಗಳನ್ನು ಜೊತೆಯಾಗಿ ನಿಂತು ಮಾಡುತ್ತಿರುವುದು ಅಭಿನಂದನೀಯ ಎಂದರು. ದ.ಕ. ಜಿಲ್ಲೆಯಲ್ಲಿ ಸೋಂಕಿತರ ಜೊತೆ ನಿಂತು ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಸಂಸದರು, ಸಚಿವರು ಹಾಗೂ ಜಿಲ್ಲೆಯ ಏಳು ಮಂದಿ ಶಾಸಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ತಿಳಿಸಿದರು.


    ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ 59 ಗ್ರಾಮಗಳ ಎಲ್ಲಾ ಬೂತ್‌ಗಳಲ್ಲಿ ಸೇವಾ ಕಾರ್ಯಗಳು ನಡೆಯುತ್ತಿದೆ. ಕ್ಷೇತ್ರ ಸಮಿತಿಯ ವತಿಯಿಂದ ಕ್ಷೇಮಾ ನಿಧಿಗೆ ಚಾಲನೇ ನೀಡುವ ಕಾರ್ಯಕ್ರಮವೂ ನಡೆಯಲಿದೆ ಎಂದರು.
    ಈ ಸಂದರ್ಭ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ, ಮಹೇಶ್ ಜೋಗಿ, ಜಿಲ್ಲಾ ಓಬಿಸಿ ಕಾರ್ಯದರ್ಶಿ ಉದಯ ಕುಮಾರ್ ಕಾಂಜಿಲ, ಜಿಲ್ಲಾ ರೈತ ಮೋರ್ಚಾ ಸದಸ್ಯ ಪ್ರೇಮನಾಥ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ
    ಆನಂದ ಶಂಭೂರು, ಉಪಾಧ್ಯಕ್ಷ ಪುರುಷೋತ್ತಮ ಟೈಲರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ , ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಎಸ್ಸಿ ಮೋರ್ಚಾದ ಕೇಶವ ದೈಪಲ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಕ್ಷ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್ , ಯಶೋಧರ ಕರ್ಬೆಟ್ಟು ಮನೋಜ್ ನಿರ್ಮಲ್, ಯುವ ಮೋರ್ಚಾ ಸದಸ್ಯ ರಾಜೇಶ್ ಬೋಳಂತೂರು, ಪಂಚಾಯತಿ ಸದಸ್ಯ ನಾರಾಯಣ ಪೂಜಾರಿ, ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಸಂಚಾಲಕ ಜಯಪ್ರಕಾಶ್ ನಗ್ರಿ, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.