ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ 2021ನೇ ಸಾಲಿಗೆ ಅಧ್ಯಕ್ಷರಾಗಿ ಶೈಲಜಾ ರಾಜೇಶ್ ಆಯ್ಕೆಯಾಗಿದ್ದಾರೆ. ಶ್ರೀನಿಧಿ ಭಟ್ (ನಿಕಟಪೂರ್ವ ಅಧ್ಯಕ್ಷರು), ಮಲ್ಲಿಕಾ ಆಳ್ವಾ (ಕಾರ್ಯದರ್ಶಿ), ರಜತ್ (ಜತೆ ಕಾರ್ಯದರ್ಶಿ), ಹರಿಪ್ರಸಾದ್ಕುಲಾಲ್ (ಖಜಾಂಚಿ), ಉಪಾಧ್ಯಕ್ಷರುಗಳಾಗಿ ಕಿಶನ್ಎನ್.ರಾವ್, ರೇಖಾರಾವ್, ಗಾಯತ್ರಿ ಲೋಕೇಶ್, ಶನ್ಫತ್ ಷರೀಫ್, ರವೀಂದ್ರ ಕುಕ್ಕಾಜೆ, ನಿರ್ದೇಶಕರುಗಳಾಗಿ ಹರಿಶ್ಚಂದ್ರ ಆಳ್ವಾ, ಅಮಿತಾ ಹೆಚ್, ಧೀರಜ್ ಹೆಚ್, ಕೃಷ್ಣರಾಜ್ರಾವ್, ಸೋಮನಾಥ ಐತಾಳ್ ಇವರುಗಳು ಆಯ್ಕೆಗೊಂಡಿದ್ದಾರೆ. 2021ನೇ ಸಾಲಿನ ಘಟಕದ ಪದಪ್ರದಾನ ಸಮಾರಂಭವು ಜ.17 ರಂದು ಆದಿತ್ಯವಾರ ಸ್ಪರ್ಶಕಲಾಮಂದಿರ, ಬಿಸಿರೋಡ್ ಇಲ್ಲಿ ಜರುಗಲಿದೆ.