ಬಂಟ್ವಾಳ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಸಂಗೀತ ಜೂನಿಯರ್ ವಿಭಾಗದಲ್ಲಿ ಮೂಕಾಂಬಿಕಾ ಸಂಗೀತ ವಿದ್ಯಾಲಯ ಭಂಡಾರಿಬೆಟ್ಟು ವಿದ್ಯಾರ್ಥಿನಿ ಕುಮಾರಿ ನಿಧಿ.ಎಸ್.ಬಂಗೇರ ಶೇ.91 ಅಂಕ ಗಳಿಸಿರುತ್ತಾಳೆ. ವಾಣಿ.ಪಿ.ರಾವ್ಇವರ ಶಿಷ್ಯೆಯಾಗಿರುವ ಈಕೆ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ 10ನೇ ತರಗತಿ ವಿದ್ಯಾರ್ಥಿನಿ. ಕೈಕುಂಜೆ ನಿವಾಸಿ ಸತೀಶ್ಎಸ್.ಕುಮಾರ್ ಮತ್ತು ತ್ರಿವೇಣಿ ದಂಪತಿ ಪುತ್ರಿ.