ಬಂಟ್ವಾಳ: ಅಶೋಕ್ ಕಾಮಜೆ ಅವರ ನೇತೃತ್ವದಲ್ಲಿ ಸುಮಾರು 76 ಮಂದಿ ಭಕ್ತರು ಶನಿವಾರ ರಾತ್ರಿ ಕಟೀಲು ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದರು. ಇದು 7 ನೇ ವರ್ಷದ ಪಾದಾರ್ಪಣೆ ಸೇವೆಯಾಗಿದ್ದು ಕಾಮಾಜೆಯ ನವೋದಯ ಯುವಕ ಸಂಘದ ಕಚೇರಿ ಬಳಿಯಿಂದ ಹೊರಟು ಕಟೀಲು ತಲುಪಿ ಶ್ರೀದೇವರ ದರ್ಶನ ಪಡೆಯಲಾಯಿತು.
BREAKING NEWS