ಬಂಟ್ವಾಳ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಣಿಹಳ್ಳ-ನಾವೂರು-ಸರಪಾಡಿ ಮುಖ್ಯರಸ್ತೆಗೆ ಮರುಡಾಮರಿಕರಣ ನಡೆಯುತ್ತಿದ್ದು ಬಂಟ್ವಾಳ ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಯವರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯ ಪ್ರಮುಖರಾದ ಸದಾನಂದ ನಾವೂರು, ಜನಾರ್ದನ ಕೊಂಬೆಟ್ಟು, ಚಿದಾನಂದ ರೈ ಕಕ್ಯಪದವು, ಸುದರ್ಶನ್ ಬಜ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.