ಬಂಟ್ವಾಳ: ಶನಿವಾರ ದಿನ ಹಾಗೂ ರಾತ್ರಿಯಿಡೀ ಮಳೆ ಸುರಿದ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾನುವಾರ ಬೆಳಿಗ್ಗೆ ನದಿಯಲ್ಲಿ 7.2ಮೀ. ನೀರಿನ ಮಟ್ಟ ಕಂಡು ಬಂದಿದೆ. ಅಪಾಯದ ಮಟ್ಟ 8.5 ಮೀಟರ್.
BREAKING NEWS