ಸಜೀಪ: ಸಜೀಪ ನಡು ಶ್ರೀ ಷಣ್ಮುಕ ಸುಬ್ರಮಣ್ಯ ದೇವಸ್ಥಾನ ದಲ್ಲಿ ಸಾಮೂಹಿಕ ಶ್ರೀ ಶನೇಶ್ಚರ ಪೂಜೆಯನ್ನು ನಡೆಸಲಾಯಿತು.
ಸಜಿಪ ಮಾಗಣೆಯ ತಂತ್ರಿ ಸುಬ್ರಹ್ಮಣ್ಯ ಭಟ್ ಪೂಜೆ ನೆರವೇರಿಸಿದರು. ಮುಳ್ಳುಂಜ ವೆಂಕಟೇಶ್ವರ ಭಟ್ ರಾಧಾಕೃಷ್ಣಆಳ್ವ, ರಾಮಕೃಷ್ಣ ಭಟ್, ಪ್ರದೀಪ್, ಗಣಪತಿ ಭಟ್, ಕಿಶನ್, ಪ್ರದೀಪ್ ಮೊದಲಾದವರಿದ್ದರು