ಬಂಟ್ವಾಳ: ಇಲ್ಲಿನ ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ ಕಸಿ, ಸಸಿಗಳು ಮಾರಾಟಕ್ಕೆ ಲಭ್ಯವಿದೆ. ಗೇರು ಕಸಿ, ಕಾಳು ಮೆಣಸು ಸಸಿ, ಅಡಿಕೆ ಸಸಿ, ಮಲ್ಲಿಗೆ ಹಾಗೂ ಕೊಕ್ಕೋ ಸಸಿಗಳು ಲಭ್ಯವಿದೆ. ಆಸಕ್ತರು ತುಂಬೆ ತೋಟಗಾರಿಕಾ ಕೇಂದ್ರ ಅಥವಾ ದೂರವಾಣಿ ಸಂಖ್ಯೆ 9036893214 ಯನ್ನು ಸಂಪರ್ಕಿಸುವಂತೆ ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.