ಫರಂಗಿಪೇಟೆ: ಜನತಾ ಕರ್ಫ್ಯೂನಿಂದ ಅಸಹಯಕರಾಗಿರುವ ಫರಂಗಿಪೇಟೆ ಆಸುಪಾಸಿನ ತುಂಬೆ ಗೋವಿಂದತೋಟ, ನಡುಬೈಲು,ಧರ್ಮ ಗಿರಿ ಕುಂಪಣಮಜಲು ಪರಿಸರದ ಬಡ ಕುಟುಂಬಗಳನ್ನು ಸೇವಾಂಜಲಿ ಪ್ರತಿಷ್ಠಾನದ ಕಾರ್ಯರ್ಕತರು ಗುರುತಿಸಿ ಬಂಟ್ವಾಳ ಜನ ಜಾಗೃತಿ ವೇದಿಕೆಯ ಪ್ರಕಾಶ್ ಕಾರಂತ ನರಿಕೊಂಬು ಮತ್ತು ಏರ್ಯ ಬಾಲಕೃಷ್ಣ ಹೆಗ್ಡೆ ಇವರ ಸಹಕಾರದೊಂದಿಗೆ ಸೋಮವಾರದಂದು ಜೀವನಾಶ್ಯಕ ಪಡಿತರ ವಸ್ತುಗಳನ್ನು ನೀಡಲಾಯಿತು
ಬಂಟ್ವಾಳ ಜನ ಜಾಗೃತಿ ವೇದಿಕೆಯ ಪ್ರಕಾಶ್ ಕಾರಂತ ನರಿಕೊಂಬು, ಸೇವಾಂಜಲಿ ಪ್ರತಿಷ್ಠಾನದ ಪ್ರಮುಖರಾದ ಕೆ.ಜಿ.ವಿಠಲ ಆಳ್ವ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಸೋಮಪ್ಪ ಕೋಟ್ಯಾನ್ ತುಂಬೆ, ಜಯರಾಜ್ ಕರ್ಕೇರ ಮಂಟಮೆ, ಶೇಖರ ಪೂಜಾರಿ ಕಲ್ಲತಡಮೆ, ಪದ್ಮನಾಭ ಕುಲಾಲ್ ಗೋವಿಂದ ತೋಟ, ಬಿ ನಾರಾಯಣ ಬೆಳ್ಚಾಡ ಮೇರಮಜಲು, ಎಮ್. ಕೆ. ಖಾದರ್ ಮಾರಿಪಳ್ಳ, ದಿನಕರ್ ಕರ್ಕೇರಾ ಮಂಟಮೆ, ಸತೀಶ ಶೆಟ್ಟಿ ಕುಂಪಣಮಜಲು, ಸುರೇಶ್ ನಡುಬೈಲು ಗಿರೀಶ್ ಪದೆಂಜಾರು, ಎಫ್. ಗಣೇಶ ಫರಂಗಿಪೇಟೆ, ಸುಕೇಶ ಶೆಟ್ಟಿ ತೇವು, ಸುಕುಮಾರ್ ಸಿಟಿ ಮೆಡಿಕಲ್ಸ್, ವಿಕ್ರಮ್ ಬರ್ಕೆ ಮತ್ತು ವಿದ್ಯಾ ಶಿವರಾಜ್ ಸುಜೀರು ಸಹಕರಿಸಿದರು.