ಬಂಟ್ವಾಳ: ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅಲೆತ್ತೂರು ಕೈಕುಂಜ ಇದರ ವತಿಯಿಂದ ಕೈಕುಂಜ ಪರಿಸರದ 40 ಮನೆಗಳಿಗೆ ಅಕ್ಕಿ, ಸಾಮಾಗ್ರಿಗಳಿರುವ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭ ಸಂಘದ ಪ್ರಮುಖರಾದ ರಮೇಶ್ ಸಾಲ್ಯಾನ್, ದುರ್ಗಾದಾಸ್ ಶೆಣೈ, ಕುಶಾಲ್ ಕುಮಾರ್, ಶಿವರಾಜ್, ಕೇಶವ ಆಚಾರ್ಯ ಪ್ರಶಾಂತ್, ಕಿಶೋರ್ ಕುಮಾರ್, ಸತೀಶ್ ಕುಲಾಲ್, ಜಯಂತ, ರಾಘವೇಂದ್ರ, ನವೀನ್ ಕುಲಾಲ್, ನೋಣಯ್ಯ, ರೂಪ, ನವಿತ ಮತ್ತಿತರರಯ ಉಪಸ್ಥಿತರಿದರು.
ಅಲೆತ್ತೂರು ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಿಟ್ ವಿತರಣೆ
